
ಒಂದೊಮ್ಮೆ, ಮಾವು ಬೇವುಗಳು ಚಿಗುರುವಾಗ ಅವ್ವ ಕರೆದು ಹೇಳುತ್ತಿದ್ದಳು, ತೋರಿಸುತ್ತಿದ್ದಳು ಯುಗಾದಿ ಬರುತ್ತಿದೆ ಬೇವು ಬೆಲ್ಲ ತಿನ್ನುವ ಗತ್ತು ಹಸಿರು ತೋರಣ ಕಟ್ಟುವ ಹೊತ್ತೆಂದು. ಈಗ, ಝೆಕರಾಂಡಾ ಗುಲ್‌ಮೊಹರ್‌ಗಳ ಹೂ ಗೊಂಚಲುಗಳ ನೋಡಿ New Year i...
ಯುಗಾದಿಗೆ ಗಿಡಬಳ್ಳಿಗಳು ಚಿಗುರುವಾಗ ಮೊಗ್ಗುಗಳು ಬಿರಿಯುವಾಗ ಕ್ಯಾಮರೀಕರಿಸಿಕೊಳ್ಳಲು ರೀಲ್ ತಂದು ಕ್ಯಾಮರಾ ಸೆಟ್ ಮಾಡಿಟ್ಟಿದ್ದೆ. ಮಗ ಕಾಲೇಜ್ ಡೇ ಗೆಂದು ಹೋಗಿ ಒಂದೂ ರೀಲ್ ಉಳಿಸದೆ ಇದ್ದದ್ದನ್ನೆಲ್ಲಾ ಕ್ಲಿಕ್ಕಿಸಿಕೊಂಡು ಬಂದು ಬಿಟ್ಟ. ಫೋಟೋಗಳು...













