ಹೊಳೆ ನೀರು, ಹಳ್ಳದ ನೀರು,
ಕೆರೆ ನೀರು, ಕೊಳ್ಳದ ನೀರು,
ಬಾವಿ ನೀರು, ನಲ್ಲಿ ನೀರು,
ಚರಂಡಿ ನೀರು, ಬರ್ಫು ನೀರು,
ಸಮುದ್ರ ನೀರು, ನಿಂತ ನೀರು,
ಎಲ್ಲಾ ನೀರೆಯರು
ರುಚಿ ಶುಚಿ ಪಾವಿತ್ರ್‍ಯತೆ
ಇಂತಿಂತಿಷ್ಟೆ.
*****