
ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ ಬರೆಸಿದ ಕೈ ಕರೆದ ಕೈ ಚಾಚಿದ ಕೈ ಅಕ್ಕರೆಯಿಂದ ...
ಮೌರಿಸ್ ಮರ್‍ಲೋ-ಪೋಂಟಿ (೧೯ಂ೮-೬೧) ಮತ್ತು ಜಾನ್-ಪಾಲ್ ಸಾರ್‍ತೃ (೧೯ಂ೫-೮ಂ) ಇಬ್ಬರೂ ಫ್ರಾನ್ಸ್ ಕಂಡ ಇಪ್ಪತ್ತನೆಯ ಶತಮಾನದ ಮಹಾ ಮೇಧಾವಿಗಳು. ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಒಲವಿದ್ದ ಇವರು ಎಂದೂ ಆ ಪಕ್ಷದ ಸದ್ಯಸ್ಯರಾಗಿರಲಿಲ್ಲ-ಕಮ್ಯೂನಿಸ್ಟ್ ಪ...
ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...
ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್ ನಿಸರ್ಗದ ಕವಿ ಎಂದು ಪ್ರಸಿದ್ಧ. ಆದರೆ ಆವನು ಮನುಷ್ಯರ ಕುರಿತಾಗಿ, ಅದೂ ಮುದುಕರ, ಮಕ್ಕಳ, ಅನಾಥರ ಕುರಿತಾಗಿ ಬರೆದಷ್ಟು ಕವಿತೆಗಳನ್ನು ಬಹುಶಃ ಅವನ ಕಾಲದ ಇತರರು ಯಾರೂ ಬರೆದಿರಲಾರರು. ನಿಸರ್ಗದಲ್ಲಿ ದೈವ...
ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ ಕುರುಳೊ...
ಕವಿ ವರ್ಡ್ಸ್‌ವರ್ತ್ ತನ್ನ ಮಿತ್ರ ಕೋಲ್‌ರಿಜ್‌ಗೋಸ್ಕರ ಬರೆದ ಸುದೀರ್ಘ ಕವಿತೆಯೊಂದಿದೆ; Preludes (ಆಲಾಪನೆಗಳು) ಎಂಬ ಹೆಸರಿನಲ್ಲಿ ವರ್ಡ್ಸ್‌ವರ್ತ್‌ನ ಮರಣಾನಂತರ ಇದು ಪ್ರಕಟವಾಯಿತು. ಆತ್ಮಕಥನರೂಪದ ಈ ಕವಿತೆಯಲ್ಲಿ ಕವಿ ತನ್ನ ಬಾಲ್ಯ ಮತ್ತು ಯೌ...
ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು? ಪಾಪವ ನೀಗಲು ಹೋದವರಿದ್ದಾರೆ ಪುಣ...
















