ಮತ್ತೆ ಮತ್ತೆ…
ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು […]
ಒಂದಿಷ್ಟೇ ಹೀರಿ ಪಕ್ಕಕ್ಕಿಟ್ಟಿದ್ದ ಕಾಫಿ ಕಪ್ಪಿನೊಳಗೆ ಭರ್ರನೆ ಹಾರಿ ಬಂದ ಪಾಪದ ನೊಣ ಸರ್ರನೆ ಬಿದ್ದಾಗ ಕರುಳು ಚುರ್ರೆಂದು ಎರಡೇ ಬೆರಳು ಕಾಫಿಯಲ್ಲಿ ಅದ್ದಿ ನೊಣ ಹೊರತೆಗೆದೆಸೆದು […]
ಮೈಯೆಲ್ಲಾ ಕಣ್ಣಾಗಿ ಕಾಳು ಬಿಡಿಸುತ್ತಿದ್ದರೂ ಆಗೊಮ್ಮೆ ಈಗೊಮ್ಮೆ ಕಾಳಿನ ಬಟ್ಟಲಿಗೆ ಸಿಪ್ಪೆ ಸಿಪ್ಪೆಯ ಮೊರಕ್ಕೆ ಕಾಳು! ಮತ್ತೆ ಕಾಳಿನ ಬಟ್ಟಲಿನಲಿ ಸಿಪ್ಪೆಗಾಗಿ ಹುಡುಕಾಟ ಸಿಪ್ಪೆಯ ಮೊರದಾಳಕ್ಕೆ ಹುದುಗಿ […]
ಬೀದಿಗಿಳಿದ ಕವಿತೆ ಮತ್ತೆ ಬಾಗಿಲಿಗೆ ಬಚ್ಚಿಟ್ಟ ಬೆಳಕು ಒಳಗೆ ಕಣ್ ಕೋರೈಸುವ ಥಳುಕು ಹೊರಗೆ ಹೊರಗೋ? ಒಳಗೋ? ತರ್ಕದಲ್ಲಿ ಕವಿತೆ. ಬೀದಿಯರಿಯದ ಕವಿತೆ ಬಾಗಿಲಿಗೆ ಮೈಚೆಲ್ಲಿದೆಯಂತೆ ಒಳಗಿನ […]
ಜಗಕೆಲ್ಲಾ ಯಾಕಿಂಥಾ ನಿಶೆ ಕುಡಿಸಿ ನಶೆ ಏರಿಸುವೆಯೋ ಸೂರ್ಯ? ನಿನಗೆಲ್ಲವೂ ಹುಡುಗಾಟ ಕುಡಿಸಿ ಮನವ ಕೆಡಿಸುವ ಆಟ ಉನ್ಮತ್ತ ಪ್ರೀತಿಯಮಲು ನಿಷ್ಕಾರಣ ನಿರಾಕರಣದ ತೆವಲು ಸುಮ್ಮನೆ ಕಲ್ಲಾದವಳು […]
ಮತ್ತೆ ಕತ್ತಲು ಆಳದಿಂದೆದ್ದ ತಕ್ಕಡಿಗಳು ರಂಗಸ್ಥಳವೇರಿ ತಕಥೈ ನರ್ತಿಸುತ್ತಾ ಬೆತ್ತಲು. ಈಗೆಲ್ಲವೂ ತಲೆಕೆಳಗು ಗೆದ್ದಲು ಹಿಡಿದ ಒಳಗು ಬೊಟ್ಟಿಟ್ಟ ಭಾರದ ತಟ್ಟೆ ಮೇಲೇರುತ್ತಲೇ ಕುಣಿಯುತ್ತದೆ. ಖಾಲಿ ತಕ್ಕಡಿ […]
ಹಿಡಿಯೊಳಗೇ ಅವಿತು ಮೆಲ್ಲಗೆ ಮಿಸುಕು ಜಾಡು ತಪ್ಪುವ ಭಯಕ್ಕೆ ಬೊಗಸೆ ಮೀರದ ಬದುಕು. ಏಕಿಂಥ ಕೀಳರಿಮೆ ಹಿಡಿಯಲ್ಲೇ ಹುಡಿಯಾಗುವ ಹುಚ್ಚು? ಕಣ್ತೆರೆದಷ್ಟೂ ಕಾಣುತ್ತದೆ ಬೆಳಕು ಮೊದಲು ದೀಪ […]
ಬಿಳಿರಂಗೇ ನಿನ್ನ ಸುಮ್ಮನೆ ಕಾಡುವ ಕಪ್ಪು, ಕೆಂಪು, ಹಸಿರು, ಹಳದಿ, ನೀಲಿ ಹುಚ್ಚುಚ್ಚು ಗಾಢ ಬಣ್ಣಗಳದೇನು ತಪ್ಪು? ಕನಸುಗಳೂ ಇರಲಿ ವಾಸ್ತವವ ಒಪ್ಪು! ತಪ್ಪಿರುವುದೆಲ್ಲಿ? ಬಣ್ಣಗಳ ಅರ್ಥೈಸಲಾಗದ […]
ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು – ಬೇರು ಸ್ತಬ್ಧ ಜೀವ – ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ […]
ಮೊದಲು ನಿಗಿನಿಗಿ ಕೆಂಡ ಮುಟ್ಟಿದವರನ್ನೆಲ್ಲಾ ಸುಟ್ಟು ಭಸ್ಮ ಮಾಡುವ ಹುಮ್ಮಸ್ಸು ಆವೇಶ. ನಿಧಾನಕ್ಕೆ ಕೆಂಡ ಆರಿ ಒಳಗೇ ಬುಸುಗುಡುವ ಬಿಸಿಬೂದಿ ಕೆಂಡ ಆರಿದರೂ ಆರಿಲ್ಲ ಕಾವು ಮೆಲ್ಲಗೆ […]
ಅಂದಿನಂತೆಯೇ ಇಂದೂ ಕ್ಷಣಗಳ ಯುಗವಾಗಿಸಿ ಮುಖಾಮುಖಿ ಕುಳಿತಿದ್ದೇವೆ ಏತಕ್ಕೋ ಕಾಡಿದ್ದೇವೆ! ಅಥವಾ ಸುಮ್ಮನೆ ಹೀಗೇ… ಭಾವುಕತೆ ಮೀರಿದ್ದೇವೆ ಸ್ಥಿತಪ್ರಜ್ಞರಾಗಿದ್ದೇವೆ ಮಾತಿಗೆ ಅರ್ಥವಿಲ್ಲ ಮೌನ ವ್ಯರ್ಥವಲ್ಲ! ತಿಳಿದಿದ್ದೇವೆ. ಬಹುದೂರ […]