ಅಮ್ಮಾ ಅಮ್ಮಾ ಒಂದೇ ಒಂದು ಉಂಡೆ ಕೊಡ್ತೀಯಾ? ನೆಂಚ್ಕೊಳ್ಳೋಕೆ ಜೊತೆಗ್ ಒಂದೇ ಚಕ್ಲಿ ಇಡ್ತೀಯಾ? ಅಮ್ಮಾ ನಂಗೆ ಹಸಿವೆ ಇಲ್ಲ ಊಟ ಬೇಡಮ್ಮ ಅದಕ್ಕೆ ಬದಲು ಎರಡೇ ಎರಡು ದೋಸೆ ಮಾಡಮ್ಮ. ಕ್ಲಾಸಿಗೆಲ್ಲ ನಾನೇ...
ಪುಟಾಣಿ ಇರುವೆಗೆ ನಾನು ಹ್ಯಾಗೆ ಕಾಣ್ತಾ ಇರಬೋದು? ನಮ್ ಕಾಲ್ಬೆರಳೇ ಅದಕ್ಕೆ ಭಾರೀ ಬಂಡೆ ಇರಬೋದು! ಆದ್ರೂ ಅದು ಹೇಗೋ ಮಾಡಿ ಹತ್ತೇ ಬಿಡುತ್ತೆ! ಅಟ್ಲು ಮೇಲಿನ್ ಡಬ್ಬದೊಳಕ್ಕೂ ಇಳಿದೇ ಬಿಡುತ್ತೆ! ನೋಡೋಕ್ ಇರುವೆ...
"ಯಾರು ನನ್ನ ಚಿನ್ನ ರನ್ನ?" "ನಾನು ನಾನು ನಾನು!" "ಅದನ್ ಸದಾ ಹಾಕ್ಕೊಳ್ಳೋಳು?" "ನೀನು ನೀನು ನೀನು!" "ಯಾರು ನನ್ನ ಕಳ್ಳ ಕೃಷ್ಣ?" "ನಾನು ನಾನು ನಾನು!" "ಹಾಲು ಬೆಣ್ಣೆ ತಿನ್ಸೋ ಗೋಪಿ?" "ನೀನು...