
ತ್ಯಾಗಮೂರ್ತಿ ಮೇರುವ್ಯಕ್ತಿ ಶ್ರೀ ಬಾಹುಬಲಿಗೆ ವಂದನೆ. ಜಗದ ಸುಖವ ತ್ಯಜಿಸಿ, ವ್ಯಾಮೋಹವೆಲ್ಲ ಅಳಿಸಿ ಮುಗಿಲೆತ್ತರಕೆ ಏರಿನಿಂತ ಸ್ಥಿತಪ್ರಜ್ಞಗೆ ವಂದನೆ! ದಯಾಮಯಿ ಮಹಾತಪಸ್ವಿ ಸಾಕ್ಷಾತ್ಕರಿಸಿಕೊಂಡ ಜೀವನ ದರ್ಶನ ನಿತ್ಯ ಸತ್‌ಚಿಂತನ; `ಅಹಿಂಸಾ ಪರಮೋ...
ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ ಕಲ್ಲು ಮುಳ್ಳಿನ ಗಾದಿ ನಾಲ್ಕು ಗೋಡೆಗಳಲ್ಲೇ ಚಿತ್ತಾರ...
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...













