Girijapati M.N.

ಏಳಿ ಎದ್ದೇಳಿ

ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ […]

ಸೂತ್ರಧಾರ

ಪಯಣದ್ಹಾದಿಯ ಪಥಿಕ ನೀನು ಪಥದ ಪರಿಧಿಯ ಸತ್ಯ ತಾನು ||ಪ|| ಆದಿವಂತ್ಯದಿತಿಯು ಮಿತಿಯು ನೀನು ನಡೆವ ಹಾದಿಗೆ ಗೊತ್ತು ಗುರಿಯನರಿವಿನಿರವು ಹೂವ ಚೆಲ್ಲಿದೆ ಬೀದಿಗೆ ಎಚ್ಚರೆಚ್ಚರ ಮನದ […]

ಅಮೃತ ಮಂಥನ

ಪುರಾಣ, ಕಾವ್ಯವೊ, ಕಲ್ಪದ್ರುಮವೊ ಯುಗದ ಪೂರ್ವದ ನಾಕ-ನರಕವೊ ಜನನ ಮರಣವ ಗೆಲುವ ಸಮರವು ಸುರಾಸುರರ ಸಮರದ ಪರಿಪಾಠವು | ನಿತ್ಯ ನಡೆದಿದೆ ಮಥನ-ಮಂಥನ ಉಳಿವಳಿವು ಬೆಳೆವೊಳಪಿನ ಸಂಚಿಗೆ […]

ಚಿರಂತನ

ಮುಕ್ತನು ನೀನೆ ಶಕ್ತನು ನೀನೆ ಓ ಚಿರ ಚೇತನವೇ….. ನೀನೇ ಜೀವನ ನೀನೇ ಮೃತ್ಯುವು ನೀನೇ ನಾಕ-ನರಕವು….. ಮೂರ್ತವು ನೀನೆ ಅಮೂರ್ತವು ನೀನೆ ಅವರವರಾ ದರುಶನ ಭಾವವೂ….. […]

ಆ ನಂತರ?

ಹಾರಿಬಂದ ದುಂಬಿಗೆ ಸುಮವು ಸೂಸಿ ನಸುನಗೆ, ಬಾಚಿಕೊಂಡಿತೆನ್ನ ಎದೆಗೆ ಮೆತ್ತೆಯೊಳಗೆ ಮುದುಡಿತವಗೆ | ಇಬ್ಬನಿಯ ತಂಪಕಂಪ ಮೋದ ಪನ್ನೀರ ಸಿಂಚನ, ಚಂದಾನಿಲದಲೆಯಲೆಯಲಿ ಮಧುರ ಗಾಯನ | ಹೊನ್ನ […]

ಆವೇದನ

ಜೀವದ ಹಕ್ಕಿ ಪಲ್ಲವಿಸುತಿದೆ ಬಿರಿ ಬಿರಿದ ಕೊರಳಿನಿಂದ, ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ ಅನುಪಲ್ಲವಿಗೆ ದೈನ್ಯದಿಂದ ||ಪ|| ಮೌನ ಮೌನದ ಮಾತಿನ ಮಾತನು ಮೀರಿನಿಂತ ಕೂಗು, […]

ಗಂಧವತಿ

ರಶ್ಮಿ ರಥವನೇರಿ ಬರುವ ಸೂರ್ಯ ನನ್ನಯ ಕಾಂತಿಯು, ಬ್ರಹ್ಮ ಬೆಸೆದ ಗಂಟ ನಂಟಿನಿನಿಯ ಜೀವನ ಸಂಗಾತಿಯು | ಇರುಳ ಬೇಗುದಿಯ ಕಳೆವ ಮೂಡಲೆಡೆಗೆ ಚಿತ್ತವು. ಅಡಿಯಿಟ್ಟನೆಲೆಯ ಹದುಳತನವೆ […]

ಪಾವಿತ್ರ್‍ಯದೆಡೆಗೆ…

ಪತಿತನೇಕಾಗುವೆಯೋ? ನೀ ಪ್ರಯತ ನಾಗುತ ನಡೆಯೋ | ಪತ್ತುವಳಿಗ ನಾಗುತಲಿ, ಧನಿಕನಾದರುಽ ಏನು? ಪಥ್ಯ ಮರೆತಽ ನಡೆಯು, ರುಜೆಯ ಪಥವೆ ತಾನು? ಪತ್ತು ವಿಡುತಲಿ ನಿನ್ನಯ ಪತ್ತಳೆಯನುಣ […]

ಸ್ವಗತ ಗೀತ

ನಾನು ಗೀತೆಯ ಬರೆದು ಹಾಡಿದೆ ಭಾವ ಭಾರದೆದೆಯ ತಣಿಸಲು ಎಲ್ಲ ಮರೆತೊಮ್ಮನದಿ ನಲಿದು ನಿಮ್ಮ ಪ್ರೀತಿಗೆ ನಮಿಸಲು | ಸೋಲು-ಗೆಲುವೋ, ಗೆಲುವೊ ಸೋಲೋ ಉಯ್ಯಾಲೆಯಲ್ಲಿ ಝೀಕುತ, ಕವಿದಮಾವಾಸ್ಯಯ […]

ಯಕ್ಷಪ್ರಶ್ನೆ?

ಏಕೋ, ಏನೋ ತಿಳಿಯದೆನಗೆ ತಿಳಿವು ದೋರೋಯುಷೆ ದಾರಿಯು, ಒಂದೆ ಬೇರಿನ ರೆಂಬೆಕೊಂಬೆಗೆ ರಂಗು-ರಂಗುದಳ ಭಿನ್ನ ಮಾಯೆಯು | ಈ ನೆಲವು, ಜಲವು, ಗಾಳಿ ಪುಣ್ಯವು ಸಂಭವಿಸೋ ಯುಗ-ಜುಗ […]