ಪ್ರಶ್ನೆ

ಮಧ್ಯರಾತ್ರಿ ಸರಿದುಹೋದ ಸಮಯ ನಗರ ನಿದ್ರಿಸಿರಲೇಬೇಕೆಂದು ಕಿಡಕಿಯಿಂದಲೇ ಹಣಿಕಿಕ್ಕಿ ನೋಡಿದೆ ಝಗಮಗಿಸಿ ಹರಿದೋಡುವ ಲೈಟುಗಳು ನಡುರಾತ್ರಿಯ ಏನೇನೊ ಕಾರುಬಾರುಗಳು ಅದೇಕೆ ಮಲಗೀತು ಹಾಲೆಂಡ್ ಗಹಗಹಿಸಿ ನಕ್ಕಿತು ನಿದ್ದೆಗೇಡಿ ನಗರಗಳಲ್ಲಿದೂ ಒಂದು ಕಣ್ಮುಚ್ಚಿ ಮತ್ತೆಮತ್ತೆ ನೋಡಿದೆ...

ಪಾವಿತ್ರ್‍ಯದೆಡೆಗೆ…

ಪತಿತನೇಕಾಗುವೆಯೋ? ನೀ ಪ್ರಯತ ನಾಗುತ ನಡೆಯೋ | ಪತ್ತುವಳಿಗ ನಾಗುತಲಿ, ಧನಿಕನಾದರುಽ ಏನು? ಪಥ್ಯ ಮರೆತಽ ನಡೆಯು, ರುಜೆಯ ಪಥವೆ ತಾನು? ಪತ್ತು ವಿಡುತಲಿ ನಿನ್ನಯ ಪತ್ತಳೆಯನುಣ ಬಡಿಸಿ, ಪತಂಗದಾ ತೆರದಿ ಕಿಡಿ- ಗಾಹುತಿಯಾಗುವೆ...