Day: August 28, 2018

ದಾಖಲೆ

ಪ್ರೇಮಿಗಳು ಎಲ್ಲೆಂದರಲ್ಲಿ ತಮ್ಮ ಹೆಸರಿನ ಹಚ್ಚೆ ಕೊರೆದು ದಾಖಲಿಸಿಕೊಳ್ಳುವುದ ನೆನಪಿಸುತ ನಾನೂ….. ಮರುಭೂಮಿಯಲಿ ಹೆಜ್ಜೆ ಮೂಡಿಸಲು ಹಿಮದಲಿ ಅಕ್ಷರ ಕೆತ್ತಲು ಸಮುದ್ರದಲಿ ಪ್ರೇಮ ದೋಣಿ ಬಿಡಲು ಆಕಾಶದಲಿ […]

ಆ ನಂತರ?

ಹಾರಿಬಂದ ದುಂಬಿಗೆ ಸುಮವು ಸೂಸಿ ನಸುನಗೆ, ಬಾಚಿಕೊಂಡಿತೆನ್ನ ಎದೆಗೆ ಮೆತ್ತೆಯೊಳಗೆ ಮುದುಡಿತವಗೆ | ಇಬ್ಬನಿಯ ತಂಪಕಂಪ ಮೋದ ಪನ್ನೀರ ಸಿಂಚನ, ಚಂದಾನಿಲದಲೆಯಲೆಯಲಿ ಮಧುರ ಗಾಯನ | ಹೊನ್ನ […]