ನಿಶ್ಶಬ್ಧ ಮೌನ

ರಾತ್ರಿಯ ಆರೆಂಟು ತಾಸಿನ ವಿಮಾನ ಪ್ರಯಾಣ ಕಿಟಕಿಯಾಚೆ ನೋಡಲೇನಿದ್ದಿತು! ಯಾವಾಗಲೋ ಅಲ್ಲೊಂದು ಇಲ್ಲೊಂದು ಕಾಣುವ ಸಮುದ್ರದ ಹಡಗಿನ ದೀಪಗಳು, ಮರುಭೂಮಿಯಲಿ ಹೊತ್ತಿ ಉರಿಯುವ ಕಚ್ಚಾತೈಲ ಬೆಳಕು ದೊಡ್ಡ ನಗರಗಳಾಗಿದ್ದರೆ ಒಂದಷ್ಟು ರಸ್ತೆ ದೀಪಗಳೋ ಏನೋ!...

ಚಿರಂತನ

ಮುಕ್ತನು ನೀನೆ ಶಕ್ತನು ನೀನೆ ಓ ಚಿರ ಚೇತನವೇ..... ನೀನೇ ಜೀವನ ನೀನೇ ಮೃತ್ಯುವು ನೀನೇ ನಾಕ-ನರಕವು..... ಮೂರ್ತವು ನೀನೆ ಅಮೂರ್ತವು ನೀನೆ ಅವರವರಾ ದರುಶನ ಭಾವವೂ..... ಮಾಯೆ ನಿರ್ಮಾಯೆಯು ತಮಸಕಮೃತವು ನಿನ್ನಯ ಲೀಲಾ...