Girijapati M.N.

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | […]

ಕಾಲ

ಬೆಳಕಿನನುರಣದ…. ನಿತ್ಯ ಸರದಿಯೊಳಗೆ…. ದಿನಗಳರಳುತಿವೆ ಜೀವಂತ…. ಧಾವಂತ…. ನಿಯತಿಗಾಗಿ ನಿದ್ದೆ ಕಳೆದೆದ್ದವರ ಬದುಕಿಗಾಗಿ ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ ಸ್ಪುರಣೆಗಳೆಲ್ಲದರ ಪರಿವೆಯಿರದೆ ಜಗದ ಜಂಗಮತೆಯ ಚಂಚಲ ಧೃವ […]

ಅಕ್ಕನ ಭಾವಗೀತೆ

ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ….. ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ…. ರೂಪ…. […]

ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ […]

ಬಯಕೆ

ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ, ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು ತಪ್ಪದೆಡೆ ಮಾಡುತೆ | ಹೊಂಬೆಳಗಲ್ಲರಳಿ, ಸೌಗಂಧ ಸೂಸಿ ತನಿಗಾಳಿಯೋಳ್ ಬೆರೆತು ಮಕರಂದ ನೀಡೆ […]

ಅರಮನೆ

ನಿನ್ನ ಮನವೆ ನನ್ನ ಮನೆ ನನ್ನ ಮನವೆ ನಿನ್ನ ಮನೆ ಎರಡು ಮನದ ಮನಗಳೇ ನಮ್ಮ ಬದುಕಿನರಮನೆ | ನಿನ್ನ ಮನದ ಮೂಲೆಯಲ್ಲೂ ಎನ್ನ ಮನದ ಪ್ರೀತಿ […]

ಎಚ್ಚರ!

ಮನಸೇ ಹಸಿರಾಗಿರು ನೀನು ಈ ಉಸಿರು ತಾನಾಗಿ ನಿಲ್ಲುವ ತನಕ ಉಸಿರೇ ಹೆಸರಾಗಿರು ನೀನು ಈ ಬಸಿರ ಖಿಣವು ತಾ ತೀರುವ ತನಕ ||ಪ|| ಚೆಲುವೊ-ನಲಿವೋ ಹೃನ್ಮನದ […]

ಅಮರ‘ಶಿಲ್ಪಿ’

ಸೃಜನ ಜನಕನ ಪ್ರೀತಿ ತನಯ ಸೃಷ್ಠಿ ದೃಷ್ಠಿದಾತನ ಚಿನ್ಮಯ | ಕಲಾ, ಕಲೆ, ಕಲಾಲಯದ ಕಾವ್ಯವೊ ನಿನ್ನ ಕಣ್ಣ ಕೈಗಳ ಲೀಲೆಯು ಲೋಕ ಲೋಕಕೆ ಹೇತು ಸಿಂಧುವು […]

ಪಯಣ

ಸಾಗುತಿರಲಿ ಜೀವನ ಯಾತ್ರೆ ಎಚ್ಚರೆಚ್ಚರ ಸಿರಿ ಬೆಳಕಲಿ ಅಲ್ಲೊ, ಇಲ್ಲೊ, ಎಲ್ಲೋ ಮುಗ್ಗರಿಸದೆ ಮನ-‘ಮನ’ವ ಕೈಯ ಹಿಡಿಯಲಿ | ನೀನೆ ನಿನ್ನಯ ದಾರಿ ಬೆಳಕು ಸಾಗು ಒಳ […]

ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು ಜೀವ ಜಾಲದ ಬದುಕಿಗೆ ನನಗೆ ನಿನಗೆಂದೆಣಿಸುವೇತಕೆ ಉರಿದು ಬೀಳೋ ಅಸ್ಥಿಯ ಭ್ರಾಂತಿಗೆ | ಎನಿತು ರೂಪರೂಪ ಭೇದವು ಒಂದೇ ಜೀವದಿ ಸಮತೆಯು ವಿಕಾಸ […]