ಶಾಂತಿಗಾಗಿ

ಆಕಾಶಮಾರ್ಗದಲ್ಲಿ ಗಾಂಧಿಹೊರಟಿದ್ದು ಕಂಡೆ ಇದು ಡಿಸೆಂಬರ ಚಳಿಗಾಲ ಬೆಚ್ಚಗೆ ಹೊದ್ದುಕೊಂಡು ನಡಿಬಾರ್‍ದಾ ಹುಚ್ಚಪ್ಪಾ ಎಂದೆ ಎಲ್ಲಿಯ ಚಳಿ ಎಲ್ಲಿಯ ಮಳೆ ಎಲ್ಲರೆದೆ ಹೊತ್ತಿ ಉರಿಯುವಾಗ ನನ್ನದೇನು ಬಿಡು..... ಎನೇನೋ ಗೊಣಗುತ್ತಾ ವಿಮಾನ ಹಿಂದಿಕ್ಕುವಂತೆ ಬರಿಗಾಲಲ್ಲಿ...

ಅಕ್ಕನ ಭಾವಗೀತೆ

ಕೆಳದಿ ಕೇಳೆನ್ನೊಲವಿನಾ ಗಾಥೆಯ ಕಣ್ಣದೀಪ್ತಿಯಿನಿಯನೊಲಿಸಿದಾ ಪರಿಯ ಮೂಡಲದರುಣಗಿರಿ, ಪಡುವಲದ ಶಶಿಶಿಖರ, ಪಂಚ ಭೂತಗಳಲೆಲ್ಲ..... ನನಗೊಲಿದವನ ರೂಹು, ಲತೆ ಲತೆಗಳಲರಲರು, ಸುಮ ಸುಮದ ಘಮದಲ್ಲಿ, ಸೊಗಸ ಕನಸಿನಿನಿಯನ.... ರೂಪ.... ತೇಜರಾಸಿ.... ಚಿತ್ರ-ಚಿತ್ತಾರವರಿತಂತೆ, ಗೇಹ ಬೆಳೆ-ಬೆಳೆದಂತೆ, ಮಾಗಿ...