Day: November 6, 2018

ಹೊರಟಿದ್ದೇನೆ ಕುಬೇರನ ದೇಶಕ್ಕೆ

ಹೊರಟಿದ್ದೇನೆ ಕುಬೇರನ ನಾಡಿಗೆ ಅಲ್ಲಿ ಏನೆಲ್ಲ ಇದೆಯಂತೆ ಅದೊಂದು ಮಾಯಾ ಪೆಟ್ಟಿಗೆಯಂತೆ ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ ಸುಮ್ಮನೆ ಕನಸು ಕಾಣಬಾರದಂತೆ; ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ ವಿಚಿತ್ರವಲ್ಲದೇ […]

ಅರಮನೆ

ನಿನ್ನ ಮನವೆ ನನ್ನ ಮನೆ ನನ್ನ ಮನವೆ ನಿನ್ನ ಮನೆ ಎರಡು ಮನದ ಮನಗಳೇ ನಮ್ಮ ಬದುಕಿನರಮನೆ | ನಿನ್ನ ಮನದ ಮೂಲೆಯಲ್ಲೂ ಎನ್ನ ಮನದ ಪ್ರೀತಿ […]