Day: October 9, 2018

ನೆನಪಿಡುವಳೆ?

ಅವನನ್ನು ಪ್ರೀತಿಸಿದ ಹುಡುಗಿ ಒಮ್ಮೆ ಅವನೊಳಗೆ ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು ಮುತ್ತಿನ ಮಳೆ ಸುರಿಮಳೆ ಅಮೆರಿಕದ ಬಿಳಿಗೊಂಬೆಗೆ ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ ಮೇಲಕ್ಕೆತ್ತಿ […]

ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು ಜೀವ ಜಾಲದ ಬದುಕಿಗೆ ನನಗೆ ನಿನಗೆಂದೆಣಿಸುವೇತಕೆ ಉರಿದು ಬೀಳೋ ಅಸ್ಥಿಯ ಭ್ರಾಂತಿಗೆ | ಎನಿತು ರೂಪರೂಪ ಭೇದವು ಒಂದೇ ಜೀವದಿ ಸಮತೆಯು ವಿಕಾಸ […]