Day: November 20, 2018

ಅಮರಾವತಿ

ಕುತೂಹಲದ ಹೃದಯ ಕಣ್ಣು ಮನಸು ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ ಲಂಡನ್ ಸಡಗರದ ಕನಸು ನನಸಾಗುವ ಹತ್ತಿರ ಹತ್ತಿರದ ಸಮಯ ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ…. ಸಖಿಯ ಉಲಿತ ಕೆಲವೇನಿಮಿಷ […]

ಅಂತರ್ದರ್ಶನ

ಭಾವ ರವಿಯೆ ಶಮ ಶಾಂತ ಶಶಿಯೆ ನಿನ್ನ ನೋಟ ದಾಳವೆತ್ತರ ನಿಲುಕದು ಕಸವೊಽ ರಸವೊಽ ಸರಸ ವಿರಸವೊಽ ನಿನ್ನ ನೋಟದಿ ಸಮರಸ ಮುಗಿಲಿನೆದೆಗೂ ಮಣ್ಣ ವಾಸನೆ ತೋರೋ […]