Day: December 11, 2018

ಕ್ಷಮಿಸು ತಂದೆ

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು […]

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | […]