ಧನ್ಯತೆಯ ಕನಸಿಗೆ

ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ ಗಳಿಸಿದ ಲಾಭಗಳೇನೇನು ಗೆಳತಿ "ಭಾರತಿ"? ಹೊರಟಿಹೆ ಗಬ್ಬೆದ್ದ ದೇಹ ಮನಸು ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ- ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು. ಪಾಪ...

ಗಂಧವತಿ

ರಶ್ಮಿ ರಥವನೇರಿ ಬರುವ ಸೂರ್ಯ ನನ್ನಯ ಕಾಂತಿಯು, ಬ್ರಹ್ಮ ಬೆಸೆದ ಗಂಟ ನಂಟಿನಿನಿಯ ಜೀವನ ಸಂಗಾತಿಯು | ಇರುಳ ಬೇಗುದಿಯ ಕಳೆವ ಮೂಡಲೆಡೆಗೆ ಚಿತ್ತವು. ಅಡಿಯಿಟ್ಟನೆಲೆಯ ಹದುಳತನವೆ ಬಾಳ ಮಧುಬನ ಚೈತ್ರವು. ಅತ್ತ ಇತ್ತ...