ಬೂಮ್‌ರಾಂಗ್

ಅವ್ವನ ಸೀರೆ ಮಡಚಲಾರೆ ಅಪ್ಪನ ರೊಕ್ಕ ಎಣಿಸಲಾರೆ ಏನದು? ನೀ ಹೇಳು..... ನೀ ಹೇಳು ಸೀಟಿಗಂಟಿಸಿ ಕೂರಿಸಿದ್ದ ಗಲಾಟೆ ಮಕ್ಕಳು ಮುಖ ಕಿವುಚಿ ಪ್ರಶ್ನೆ ಮರೆಸಲು ಕಪ್ಪು ಆಕಾಶದಲ್ಲಿ ಎಷ್ಟೊಂದು ಹೊಳೆಯುವ ತಾರೆಗಳು ನೋಡಮ್ಮ...

ಆವೇದನ

ಜೀವದ ಹಕ್ಕಿ ಪಲ್ಲವಿಸುತಿದೆ ಬಿರಿ ಬಿರಿದ ಕೊರಳಿನಿಂದ, ಅಲೆವ ಮೋಡಗಳ ಕೈ ಬೀಸಿ ತಡೆಯುತಿದೆ ಅನುಪಲ್ಲವಿಗೆ ದೈನ್ಯದಿಂದ ||ಪ|| ಮೌನ ಮೌನದ ಮಾತಿನ ಮಾತನು ಮೀರಿನಿಂತ ಕೂಗು, ನಿನದ ನಿನದದ ಬಾಳ ತರಂಗದ ತಂತುತಂತಿನಾ...