ಎಂಥೆಂಥಾ ಚಿತ್ರಗಳು ಈ ಮೋಡಗಳಲ್ಲಿ….

ಯುರೋಮ್ಯೂಸಿಯಂದ ಬೆತ್ತಲೆ ಚಿತ್ರಗಳ ಉಬ್ಬರಿಳಿತ ಮಾರ್ಬಲ್ಲಿನ ಕೆತ್ತನೆಯ ನರನಾಡಿಗಳು ಮಾರ್ಕೆಟ್ಟಿನ ತುಂಡು ಬಟ್ಟೆಯ ಹುಡುಗಿಯರು ಚೌಕ ಸುತ್ತ ಬಳಿಸಿ ಮುದ್ದಿಸುವ ಪ್ರೇಮಿಗಳು ಪರಿವೆ ಇಲ್ಲದೆ ಬಿದ್ದಿರುವ ಹಾದಿಬದಿಯ ಕಾಮಿಗಳು ಎಂಥೆಂಥಾ ಚಿತ್ರಗಳಿವು... ಬೆಳ್ಳಿ ಚೌಕಟ್ಟಿನೊಳಗೆ...

ಏಳಿ ಎದ್ದೇಳಿ

ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ ಜಗದ ಬೆಳಕು ನಿಮ್ಮೊಲವ ನುಡಿಯಿಂದ ಮಾನವತೆ...