ತೂಗುತಿದೆ ಉಯ್ಯಾಲೆ

ಸಾವಿರ-ಎರಡು ಸಾವಿರ-ಮೂರು ಸಾವಿರ ಆಕಾಶ ಮೆಟ್ಟಿಲುಗಳು ಇನ್ನೂ ಇನ್ನೂ ಎತ್ತರೆತ್ತರಕೇರುತಿದೆ ನನ್ನ ತೂಗುಯ್ಯಾಲೆ ನೋಡು ನೋಡುತ್ತಿದ್ದಂತೆಯೇ ಐದು ಸಾವಿರ ಅಡಿಗಳಿಗೂ ಮೇಲೆ ತೂಗುತಿದೆ ಉಯ್ಯಾಲೆ ಗಂಧರ್ವ ಲೋಕದಲಿ ಒಮ್ಮೊಮ್ಮೆ ಗಾಳಿ ಹೆಚ್ಚು ಕುಡಿದು ಮತ್ತೊಮ್ಮೆ...

ಅಮೃತ ಮಂಥನ

ಪುರಾಣ, ಕಾವ್ಯವೊ, ಕಲ್ಪದ್ರುಮವೊ ಯುಗದ ಪೂರ್ವದ ನಾಕ-ನರಕವೊ ಜನನ ಮರಣವ ಗೆಲುವ ಸಮರವು ಸುರಾಸುರರ ಸಮರದ ಪರಿಪಾಠವು | ನಿತ್ಯ ನಡೆದಿದೆ ಮಥನ-ಮಂಥನ ಉಳಿವಳಿವು ಬೆಳೆವೊಳಪಿನ ಸಂಚಿಗೆ ಶಸ್ತ್ರ-ಶಾಸ್ತ್ರ ಹಿಡಿದ ಸಮ್ಮೋಹ ಮಾಯೆಯ ಮುಖವಾಡದೊಳಗಿನ...