ಎಷ್ಟೊಂದು ಕಪ್ಪೆ

ಎಷ್ಟೊಂದ್ ಕಪ್ಪೆ ಇಷ್ಟೊಂದ್ ತಪ್ಪೆ ತರಗತಿ ತುಂಬಾ ತೊಪ್ಪೆ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಮರದಿಂದ ಬಿದ್ದೂ ಬಾವಿಂದ ಎದ್ದೋ ಪುತ ಪುತ ಬಂದವು ಎಷ್ಟೊಂದ್ ಮುದ್ದೊ ಟ್ರೊಯ್ಯೋಂ ಟ್ರೊಯ್ಯೋಂ ಟ್ರೊಯ್ಯೋಂ ಕೆಲವರು ಐಗಳು ಕಲವರು...

ಸೋಂಪುಡಿ ಗಾಡಿ

ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ ಕೂಗುತ ಬಂತು ಐಸ್ ಕ್ರೀಮ್ ಗಾಡಿ ಐಸ್ ಕ್ರೀಮ್ ಬೇಡ ಎಂದನು ಪುಟ್ಟ ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು ಚುರುಮುರು ಬೇಕೇ ಚುರುಮುರು ಅಂತ ಕೂಗುತ...

ಮುಳುಸೌತೆ

ಮುಳು ಮುಳು ಸೌತೆ ಮುಳುಸೌತೆ ಬರ್‍ತಾ ಬರ್‍ತಾ ಮುಳುಸೌತೆ ಅಗೋಯಿತು ಕುಕುಂಬರ್ ಇದು ಮುಳುಸೌತೇಂದರೆ ಯಾರೂ ನಂಬರ್ ಮುಳುಸೌತೆ ಅಲ್ಲ ಇದು ಕುಕುಂಬರ್ ಎಂಬರ್ ಕುಕುಂಬರಾದರೆ ಕೊಂಬರ್ ಕೊಚ್ಸಳ್ಳಿ ಮಾಡ್ಕೊಂಡು ಉಂಬರ್ ಅಥ್ವಾ ತೋಟದಿ...

ಅಣಬೆ ಕೊಡೆ

ಅಣಬೆ ಕೊಡೆ ಬೇಕು ನನಗೆ ಹಿಡಿಯಲು ಕೈಗೆ ಮಿದು ಧರ್ಮಕೆ ಸಿಗುವಂಥದು ಹಳ್ಳ ಕೊಳ್ಳದ ಬದಿಯಲ್ಲಿ ಕುಂಬು ಮರಗಳ ಬುಡದಲ್ಲಿ ಫೇರಿಗಳದರಲಿ ತೂಗಾಡಬೇಕು ದೇವತೆಗಳೂ ಸಹ ಬೇಕೆನಬೇಕು ಎನಗೊಂದಣಬೆ ನಿನಗೊಂದಣಬೆ ಸೂರ್ಯದೇವರಿಂಗೆ ನೂರಾರು ಅಣಬೆ...

ಚಂದಮಾಮನಿಗೆ

ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ...

ಒಟ್ಟೆಷ್ಟಾಯಿತು ಕವಿತೆ?

ಬೆಕ್ಕಿಗೊಂದು ಕವಿತೆ ನಾಯಿಗೆರಡು ಕವಿತೆ ಓಡುವ ಮೊಲಕ್ಕೆ ಮೂರು ಕವಿತೆ ಎತ್ತಿನ ಬಂಡಿಗೆ ನಾಲಕ್ಕು ಕವಿತೆ ಆನೆಯ ಸೊಂಡಿಲಿಗೆ ಐದು ಕವಿತೆ ಕುರಿಗಳ ಹಿಂಡಿಗೆ ಆರು ಕವಿತೆ ಕುದುರೆ ಜೀನಿಗೆ ಏಳು ಕವಿತೆ ಒಂಟೆಯ...

ಬಿಲ ಮತ್ತು ಗುಹೆ

ಅಣ್ಣಾ ಅಣ್ಣಾ ಇಲಿಯಣ್ಣ ಎಲ್ಲಿದೆ ನಿನ್ನ ಮನೆಯಣ್ಣ? ಆಹಾ ಪುಟ್ಟ ಮಣ್ಣೊಳಗಿದೆ ಮನೆ ಮನೆ ಹೆಸರು ಬಿಲ ಮಹಾಬಿಲೇಶ್ವರ ನಾನಯ್ಯ ಬಿಲವೆಂದರೆ ಅದು ಸ್ವರ್ಗ ಅಂಥಾ ಗೃಹ ಇನ್ನೊಂದಿಲ್ಲ ಇಳಿದರೆ ಇಳಿದಷ್ಟು ಕೊರೆದರೆ ಕೊರೆದಷ್ಟು...

ದೆವ್ವಗಳ ಹೋರಾಟ

ರಾತ್ರಿಯೆಲ್ಲಾ ಅಂಗಳದಲ್ಲಿ ಏನು ಚೀರಾಟ ಏನು ಕಿರುಚಾಟ ಏನೆಂದು ನೋಡಿದರೆ ದೆವ್ವಗಳೆರಡರ ಮಧ್ಯೆ ಭಯಂಕರ ಹೋರಾಟ ಬಾವಿ ದೆವ್ವ ಹಣ್ಣನು ತಿಂದಿದೆ ಅಂತ ಹುಣಸೆಯ ಆರೋಪ ಹುಣಸೆ ದೆವ್ವ ನೀರನು ಕುಡಿದಿದೆ ಅಂತ ಬಾವಿಗೆ...