ದೂರ ತೀರ ಯಾನ
ಕೊನೇಲಿರುವುದು ಏನ
ನೀರಲಿ ಕರಗುವ ಮೀನ

ಹಳಿಬಿಟ್ಟೋಡುವ ಟ್ರೇನ
ಗಾಳಿಲಿ ನಿಂತ ವಿಮಾನ?
ಅಥ್ವಾ
ವಿಮಾನವ ನುಂಗಿದ ಬಾನ!
*****