ಕಲ್ಯಾಣ

ಅರಿಕೆ

ಕಲ್ಲು ಕರಗುವಂಥ ಮನಸು ನನ್ನದಿರಲೊ ದೇವ ಸಲ್ಲುತಿರಲಿ ನಿನಗೆ ಎನ್ನ ಮೂಢಬಕುತಿ ಭಾವ ಕುಸುಮದಂತೆ ಅರಳಿ ನಾನು ನಕ್ಕುನಲಿಯಬೇಕು ಭೃಂಗದಂತೆ ನಿನ್ನಸುತ್ತಿ ಮಧುವ ಸವಿಯಬೇಕು ತುಂಬಿ ಹರಿವ […]

ಮನಸು

ಮನಸಿರಬೇಕಣ್ಣ ಒಳ್ಳೆ ಮನಸಿರಬೇಕಣ್ಣ ಮನಸೊಂದು ಮಮತೆಯ ಬೀಡಾಗಬೇಕು ಮಧುವಿನಂಥ ಒಂದು ಮಾತೇ ಸಾಕು ತಗುಲಿರ ಬೇಕಣ್ಣ ಬಂಧನ ಬಿಗಿದಿರಬೇಕಣ್ಣ ಹೊಗೆ ಬಂಡಿಯಂತೆ ನಡೆದಿರಬೇಕು ಸಿಗಲಿಲ್ಲ ತಾವೆಂದು ತವಕಿಸುವಂಥ […]

ಹಂಪೆಯಲ್ಲಿ ಮತ್ತೆ

ಇದೇನು ಭಾಗ್ಯವೊ ನಿನ್ನ ಕಂಡೆನು ಮರಳಿ ದಕ್ಷಿಣದ ಕಾಶಿ ಈಶ ಸದಮಲಾಭ್ಯುದಯೇಶ ನಮೊನಮೋ ಜಗದೀಶ ಮುದಿತಳಾದೆನೋ ಸ್ವಾಮಿ ಭಕ್ತಜನಪೋಷಾ ಹರಡಲೊಲ್ಲದು ನುಡಿಯು ನಿನ್ನ ಹಿರಿಮೆಯ ಬಗೆದು ಪರಮಾತ್ಮ […]

ಹಂಪೆ

೧. ಹೇಮಕೂಟ ದೃಶ್ಯ ಬನ್ನಿರಣ್ಣೋ ಬನ್ನಿರಣ್ಣೋ ಭಾರತೀಯರು ಹಂಪೆಗೆ ಮಾಲ್ಯವಂತ ಮತಂಗರುಷಿಮುಖ ಹೇಮಕೂಟದ ಬೀಡಿಗೆ ಕಂಡೆವದಿಗೋ ಕಂಡೆವದಿಗೋ ಅದ್ಭುತದ ದೃಶ್ಯಂಗಳ ತುಂಗಭದ್ರೆಯ ಬದಿಗೆ ನೋಡಾ ಪರ್ವತಂಗಳ ಸಾಲ್ಗಳ […]

ಜಂಬದ ಕೋಳಿ

ಕವಿತೆಯ ಕಟ್ಟುವ ಜಂಬದ ಕೋಳೀ! ಬಾ ಬಾ ಎನ್ನುತ ಕೂಗಿದನು ಅವನೇ ನನ್ನನ್ನು ಕರೆದವೆನೆನ್ನುತ ಜವದೊಳು ದನಿಹಿಡಿದೋಡಿದೆನು ಏನಿದು ನಿನ್ನೀ ಆರ್ಭಟವೆನ್ನುತ ನಸುನಗೆಯಿಂದಲಿ ಕೇಳಿದನು ನಾನೇನುತ್ತರ ಕೊಡದಿರೆ […]

ಚಂಡ ಶಾಸನ

ಕಸಕಿಂತ ಕಡೆಯಾಯ್ತೆ ಹೆಣ್ಣು ಜನ್ಮವು ನಿನಗೆ ಈ ಭಾರ ಹೊರಿಸುವುದಕೆ ಲಂಚಕೋರನು ನೀನು ವಂಚನೆಯ ಮಾಡಿರುವೆ ಮೃದುತನದ ಸ್ತ್ರೀವರ್ಗಕೆ ಗಿಡವೆಂದು ಬಗೆದೆಯೋ ಹೆಣ್ಣು ಜನ್ಮದ ಒಡಲ ಫಲಗಳನು […]

ಗಂಡ

ಗಂಡನೆಂದರೆ ಪ್ರಾಣ ಗಂಡ-ಹೆಣ್ಣೆ ನೀ ಗಂಡನ ಕೂಡಿಕೊಂಡ್ಯ ನೋಡು ಮಂಡೂಕ ಸರ್ಪದ ನೆಳಲಿಗೆ ಹೋದಂತೆ ಬಂಡೀಗೆ ಬಸವನು ಶಿರಬಾಗಿಕೊಂಡಂತೆ! ಹೆಸರಿಗೆ ಗಂಡ ಬಹುಚೆಂದ-ನಿನ್ನ ಸರ್ವಸ್ವವೇ ಅದುವೊಂದು ನೋಡು […]

ಸಂತೆ

ಪರದೇಶಿ ಸಾಗಿಹಳು ಸಂತೆಗಾಡಿಯೊಳು ಹರಹರಾ ಎಂದೆನುತ ಶಿರಬಾಗಿಸಿದಳು ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ ಪಕ್ಕದೊಳು […]

ನೀರಿನ ಜಾತ್ರೆ

ಬಳ್ಳಾರಿ ನೀರಿನ ಜಾತ್ರೆ ನಾನೊಲ್ಲೆ ತಂಗೆಮ್ಮ ಈ ಗಂಗಾಯಾತ್ರೆ ಕೊಡಗಳ ಪರ್ವತಶ್ರೇಣಿಯ ನೋಡಮ್ಮ ಒಡಕು ಡಬ್ಬಗಳೇನು ಹಂಡೆಗಳೇನು! ನೂಕು ನುಗ್ಗುಗಳೇನು, ಹಟದ ಪಂಥಗಳೇನು ಓಕುಳೀಯಾಡುವ ಸಂರಂಭವೇನು! ಒಬ್ಬಳ […]

ಬಾರವ್ವ ಗಂಗೆ

ಬಾಯಾರಿ ನಾ ಬಂದೆ ಬತ್ತಿದೆ ಈ ಕೊಳವು ಕೊಟ್ಟು ಬತ್ತಿದೆ ಈ ಕೊಳವು ಊರವ್ವ! ಫಕ್ಕನೆ ಮುಳುಗಿಸು ಕೊಡವನು ಬಾರವ್ವ ಗಂಗೆ! ಎಲ್ಲೆಲ್ಲು ತುಂಬಿರುವೆ ಇಲ್ಲೇಕೆ ಅಡಗಿರುವೆ […]