Kannada Poetry

ಶ್ರೀ ಕೂ ಮಂ ಭಟ್ಟರ ಕಾವ್ಯವಿಳಾಸ

ವ್ಯಾಕರಣ ಶಿರೋಮಣಿ ರಣಾರಣ ಶ್ರೀ ಕೂ ಮಂ ಭಟ್ಟರು ರಚಿಸಿದರು ಒಂದು ಕಾವ್ಯ ಜನಿವಾರದಿಂದ ವೃತ್ತಗಳ ಹಾಕಿ ಶಿವಲಿಂಗದಿಂದ ಮಾತ್ರೆಗಳ ತೂಗಿ ಕರ್ಮರ ಬ್ರಾಹ್ಮಣನ ಮಮ್ಮಟ ಕಾವ್ಯ […]

ಮತ್ತೆ ಹುಟ್ಟುವುದಾದರೆ…

ಮತ್ತೆ ಹುಟ್ಟವುದಾದರೆ ಈ ನೆಲವೇ ಇರಲಿ ಹುಟ್ಟಿದ ಮೇಲೆನ್ನ ನುಡಿಯು ಕನ್ನಡವೇ ಆಗಿರಲಿ ತುಂಗೆಯಲಿ ನಾನಿರಲು ಗಂಗೆಯೂ ಬರಲಿ ಕೃಷ್ಣ-ಗೋದಾವರಿ ಗೆಳತಿಯರು ಸಿಗಲಿ ಹಿಮಾಲಯವು ಮುಡಿಯಲ್ಲಿ ಸಹ್ಯಾದ್ರಿಯು […]

ಇರುಳು

ಈ ಅಪರಿಮಿತ ಪರಿಧಿ ಇದು ಕತ್ತಲೆಯ ಸರದಿ ಕೋವೆ ಕಂಭಗಳಿಂದೆದ್ದು ಸಂಜೆಯ ಮೋಡಗಳಿಂದ ಬಿದ್ದು ಮೆಲ್ಲಗೆ ಆಕಳಿಸಿ ಹೊರಟಿದೆ ಸವಾರಿ ಕಂಬಳಿ ಹೊದ್ದು ಡಾಮರು ರೋಡುಗಳ ಮೇಲೆ […]

ನಿನ್ನೊಂದಿಗೆ ಮಾತನಾಡಲಾರೆ…

ನಿನ್ನೊಂದಿಗೆ ಮಾತನಾಡಲಾರೆ… ಮುತ್ತು, ಸರ, ನತ್ತು, ವಾಲೆ, ಝುಮುಕಿಯೊಡನೆ ಮಾತಾಡುವೆ ಸೌದೆ, ಇದ್ದಿಲು, ಬೆಂಕಿ, ನೀರು, ಕೊಡ, ರಾಟೆಯೊಡನೆ ಮಾತಾಡುವೆ ಬೇಯಿಸಿದ ಹಿಟ್ಟು-ರೊಟ್ಟಿ ದೋಸೆ-ಪಲ್ಯದ ಜೊತೆ ಮಾತಾಡುವೆ […]

ಬುದ್ಧನ ದಾರಿಯ ಹಿಡಿದೇವು

ಬುದ್ಧನ ದಾರಿಯ ಹಿಡಿದೇವು…. ನಮಗೆ ನಾವು ಬೆಳಕಾದೇವು…. //ಪ// ಮತ ಮೌಢ್ಯಗಳ ಅಡೆತಡೆಯಿಲ್ಲ…. ಧರ್ಮದಫೀಮಿನ ನಿಶೆ ಇಲ್ಲಿಲ್ಲ…. ಶಾಸ್ತ್ರದ ಕಂತೆ ಪುರಾಣ ಬೊಂತೆ ಇಲ್ಲ ಇವು ನಮಗೆಂದಿಗೂ […]

ದುಂಡುಚಿ

ಪಂಡಿತರೇ ವಿವಿಧ ಕಳಾ ಮಂಡಿತರೇ ಇದು ನೀವು ಕೇಳತಕ್ಕ ಕೃತಿಯಲ್ಲ ಇದು ಬೀದಿವರೆ ಬೀರನ ಕತೆ ಒಂಟಿ ವ್ಯಥೆ ಮುಚ್ಚಿ ಕಿವಿ ಇದು ಬೇರೆಯೇ ಕತೆ ಬೇಕೆಂದೇ […]

ಮುಂದೆ ಸಾಗುವ ಮುನ್ನ

ಮುಂದೆ ಸಾಗುವ ಮುನ್ನ ಹಿಂದೆ ನೋಡಬಾರದೆ ಒಮ್ಮೆ ನದಿಯಲ್ಲವೇ ನಾನು ತುದಿಯಲ್ಲಿರುವೆ ನೀನು ನಿಲ್ಲು ನಿಲ್ಲು ನೀ ನನ್ನ ಮಗಳೆ… ಹಿಟ್ಟು-ರೊಟ್ಟಿಯ ಸುಡುತ ಹರಕೆ-ಮುಡಿಪುಗಳನಿಡುತ ತಿಳಿದ ಹಾಡುಗಳ […]

ಗಲಿವರನ ಯಾತ್ರೆಗಳು

ಬೀದಿ ಜನಸಂದಣಿಗೆ ಕಾರು ರಿಕ್ಷಾಗಳಿಗೆ ಕೂಗಿ ಹೇಳುತ್ತಾನೆ : “ಎಲೆಲೆ ಇರುವೆಗಳೆ, ವೃಥಾ ನನ್ನ ಕಾಲಡಿಗೆ ಬಿದ್ದು ಅಪ್ಪಚ್ಚಿಯಾಗದಿರಿ-ತೊಲಗಿ” ನಡೆಯುತ್ತಾನೆ ಮಹಾವೀರ ಗೊಮ್ಮಟನಂತೆ ಒಳಗೊಳಗೆ ನಗುತ್ತಾನೆ ದೊಡ್ಡಮಂದಿಯ […]

ಕೀರ್ತನೆ

ಯನ್ನ ತಲೆಯನ್ನ ಸೋರೆ ಮಾಡಿ ಯನ್ನ ನರಗಳ ತಂತಿಮಾಡಿ ನಿನ್ನ ಸ್ವರವನ್ನ ಯನ್ನಿಂದ ಧ್ವನಿಸಿ ಗೊಂಬೆಯಾಟವಯ್ಯಾ ಎಂದು ಕುಣಿಸಿ ಮಣಿಸಿ ದಣಿಸಿ ದಾಸರ ದಾಸ ಚಪ್ರಾಸಿ ಮಾಡ್ಕೊ […]