ಇಲ್ಲಿ ನಾನು ಬಿದ್ದಂತೆ ಎದ್ದಂತೆ
ನಡೆದಂತೆ ಮರೆತಂತೆ
ಅಲ್ಲಿ ನಿನಗೆ ಕನಸಾಗುತ್ತದೆ.
ನನ್ನ ಉಸಿರು ಕಟ್ಟಿದಂತೆ ಸತ್ತಂತೆ
ಹೂತಂತೆ ಸೋತಂತೆ
ಸಾಯುವುದಿಲ್ಲ ಗೆಳೆಯಾ
ಯೋಚಿಸ ಬೇಡ ಸಮ್ಮನೇ
ಸತ್ತಂತೆಯೇ ಬದುಕುವುದು
ಅಭ್ಯಾಸವಾಗಿದೆ ಬಿಡು
ಮತ್ತೆ ಸಾಯುವುದೇಕೆ ಸುಮ್ಮ ಸುಮ್ಮನೇ
*****
ಇಲ್ಲಿ ನಾನು ಬಿದ್ದಂತೆ ಎದ್ದಂತೆ
ನಡೆದಂತೆ ಮರೆತಂತೆ
ಅಲ್ಲಿ ನಿನಗೆ ಕನಸಾಗುತ್ತದೆ.
ನನ್ನ ಉಸಿರು ಕಟ್ಟಿದಂತೆ ಸತ್ತಂತೆ
ಹೂತಂತೆ ಸೋತಂತೆ
ಸಾಯುವುದಿಲ್ಲ ಗೆಳೆಯಾ
ಯೋಚಿಸ ಬೇಡ ಸಮ್ಮನೇ
ಸತ್ತಂತೆಯೇ ಬದುಕುವುದು
ಅಭ್ಯಾಸವಾಗಿದೆ ಬಿಡು
ಮತ್ತೆ ಸಾಯುವುದೇಕೆ ಸುಮ್ಮ ಸುಮ್ಮನೇ
*****