ಶ್ವಾನ ಮೀಮಾಂಸೆ

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು ಕಚ್ಚುವ ನಾಯಿ ಬೊಗಳುವ ನಾಯಿ ಹೀಗೆ...
ಪ್ಲಾಸ್ಟಿಕ್ ಚೀಲ ಸುಗಂಧದ ಸೀಸೆ ಶಾಂಪುಗಳನ್ನು ಹೊಲದಲಿಯೇ ಬೆಳೆಯಬಹುದು

ಪ್ಲಾಸ್ಟಿಕ್ ಚೀಲ ಸುಗಂಧದ ಸೀಸೆ ಶಾಂಪುಗಳನ್ನು ಹೊಲದಲಿಯೇ ಬೆಳೆಯಬಹುದು

ಔಷಧಿಗಳು ‘ಪೀಡೆನಾಶಕಗಳು’ ಅಲಂಕಾರಕ ಸಾಮಗ್ರಿಗಳು, ಬಣ್ಣಗಳು ಇವೆಲ್ಲ ದೈನಂದಿನ ಬಳಕೆಯ ವಸ್ತುಗಳಾಗಿವೆ. ಹೊಲಗದ್ದೆಗಳಲ್ಲಿ ನೇರವಾಗಿ ಸಂಶ್ಲೇಷಿತ ಔಷಧಿಯನ್ನು, ಪ್ಲಾಸ್ಟಿಕ್‌ಗಳನ್ನು, ಪ್ಲಾಸ್ಟಿಕ್‌ನಂತಹ ಇತರೆ ಇಂಗಾಲದ ಉತ್ಪನ್ನಗಳಾದ ಪಾಲಿಹೈಡ್ರಾ ಕ್ಸೈ ಬ್ಯೂರೆಟ್ (P.H.B) ಪಾಲಿಥಿನ್‌ಗಳನ್ನು ಆಲೂಗಡ್ಡೆಯಂತಹ ಗೆಡ್ಡೆಗಳಲ್ಲಿ...

ಮಗು

ಅರಳಿಹುದು ನಮ್ಮ ಮಡಿಲೊಳಗೊಂದು ಮಲ್ಲಿಗೆಯ ಮುಗುಳು ತುಂಬಿಹುದು ಮನೆ, ಮಂದಿ ಮನಸೆಲ್ಲಾ ಒಮ್ಮುಖವಾಗಿ. ಮರೆಯುವೆವು ನಮ್ಮನು, ನಮ್ಮದನು ನೋಡುವುದರಲ್ಲಿ ನಿಸರ್ಗದೀ ವಿಶುದ್ಧ ಮೂರ್ತಿಯ ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ. ಅಂತೆಯೇ ಮಾತರಿಯದ...

ಸುಂದರ ಮನಸುಗಳು

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು...
ಅಹಮ್ ಬ್ರಹ್ಮಾಸ್ಮಿ

ಅಹಮ್ ಬ್ರಹ್ಮಾಸ್ಮಿ

ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ ನನಗೆ ಗೊಂದಲ ಉಂಟಾಯಿತು. ಅವನು ನನ್ನನ್ನು...

ದಾರಿಗಳಿಗೂ ನೆನಪು ಅಂಟಿಕೊಂಡಿವೆ

ನಿನ್ನುಸಿರು ಬೆರೆತಿದೆ ಈ ಮನೆಯಲ್ಲಿ ಹಾಗಾಗಿ ಎದೆಯಲ್ಲಿ ಸಂತಸವಿದೆ ನೀನುಲಿದ ಶಬ್ದಗಳು ಪ್ರೀತಿಯ ಅಕ್ಷರಗಳ ಬರೆದಿವೆ ಹಾಗಾಗಿ ಹೂಗಳು ನಗುತ್ತಿವೆ ನಿಂಜೊತೆ ಹಾಕಿದ ಹೆಜ್ಜೆಗಳು ಮನೆಯಿಂದ ಕಡಲದಂಡೆತನಕ ಹರಡಿಕೊಂಡಿವೆ ಹಾಗಾಗಿ ದಾರಿಗಳಿಗೂ ನೆನಪು ಅಂಟಿಕೊಂಡಿವೆ...
ಹೂವಿನ ಸುಗ್ಗಿ

ಹೂವಿನ ಸುಗ್ಗಿ

ನೃತ್ಯರೂಪಕ ಪಾತ್ರಗಳು ಸಂಪಿಗೆ ಮಲ್ಲಿಗೆ ಗುಲಾಬಿ ಸೇವಂತಿಗೆ ಇರುವಂತಿಗೆ ತುಂಬೆ ಶಿವ ಮೇಳ ಬೆಳಗಾಗುತ್ತಿರುವ ದೃಶ್ಯ ಹಾಡು : ಕೂಗುತಿದೆ ಕೋಳಿ ಮೂಡಲಲ್ಲಿ ಹೋಳಿ ಜಗ್ಗಿ ಜಗ ಜಗ್ಗಿ ಹೂವಿನ ಸುಗ್ಗಿ ಬಣ್ಣ ಬಣ್ಣದ...