ಮಗು

ಅರಳಿಹುದು ನಮ್ಮ ಮಡಿಲೊಳಗೊಂದು ಮಲ್ಲಿಗೆಯ ಮುಗುಳು ತುಂಬಿಹುದು ಮನೆ, ಮಂದಿ ಮನಸೆಲ್ಲಾ ಒಮ್ಮುಖವಾಗಿ. ಮರೆಯುವೆವು ನಮ್ಮನು, ನಮ್ಮದನು ನೋಡುವುದರಲ್ಲಿ ನಿಸರ್ಗದೀ ವಿಶುದ್ಧ ಮೂರ್ತಿಯ ಒಂದೊಂದು ಚಿಗುರು ನಡೆ, ನುಡಿ, ಆಟ, ನೋಟಗಳ. ಅಂತೆಯೇ ಮಾತರಿಯದ...

ಸುಂದರ ಮನಸುಗಳು

ಸುಂದರ ಮನಸುಗಳು ಬಣ್ಣದ ಕನಸುಗಳು ಗರಿ ಬಿಚ್ಚಲಿ ಆಕಾಶದಲಿ ಬೆಳದಿಂಗಳು ತಾವಾಗುತಲಿ //ಪಲ್ಲವಿ// ನಿಮ್ಮಯ ಜೊತೆಗಿವೆ ಹಕ್ಕಿಗಳು ಕಾಂತಿಯ ಚಿಮ್ಮುವ ಕನಸುಗಳು ಜೊತೆಯಲಿ ಓಡುವ ಮೋಡಗಳು ಹಗುರಾಗಿರುವ ಮನಸುಗಳು ತೇಲುವ ಆಡುವ ಈ ಸೊಗಸು...
ಅಹಮ್ ಬ್ರಹ್ಮಾಸ್ಮಿ

ಅಹಮ್ ಬ್ರಹ್ಮಾಸ್ಮಿ

ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ ನನಗೆ ಗೊಂದಲ ಉಂಟಾಯಿತು. ಅವನು ನನ್ನನ್ನು...