ಕುಣಿಯೋದು

ಈ ಮಣ್ಣಲಿ ಹುಟ್ಟಿದ ಮ್ಯಾಲೆ ಕುಣಿಯೋದೊಂದೇ ಕೆಲಸ || ಪ || ಮನಸು ನಿನ್ನ ಕೈಯಲಿರಲಿ ಬುದ್ದಿ ಅದರ ಮೇಲೆ ಎಲ್ಲರ ಕುಣಿಸುವನೊಬ್ಬ ಇರುವನೊ ಎಲ್ಲರ ಮೇಲೆ || ೧ || ತಾಳಕ್ಕೆ ಕಾಲು...

ನನ್ನೂರಿನವರು

ಆಡಮ್ ಅಗೆದಾಗ ಈವ್ ನೇಯ್ದಾಗ ಇದ್ದರೆ ಇವರು ? ಮೊಹೆಂಜೊದಾರೋದ ಶವಗಳಿಗೆಲ್ಲಾ ಜೀವ ಏಕ್ ದಮ್ ಬಂದ ಹಾಗೆ ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ ಲೇಟಾಗಿ...
ಅತ್ಯಂತ ಚಿಕ್ಕ ಮುದ್ರಣ ಯಂತ್ರ

ಅತ್ಯಂತ ಚಿಕ್ಕ ಮುದ್ರಣ ಯಂತ್ರ

ನಾವು ಮುದ್ರಣ ಯಂತ್ರಗಳಲ್ಲಿ ಹೊಸ ಆವಿಷ್ಕಾರಗಳನ್ನು ಕಾಣುತ್ತೇವೆ. ವಿದ್ಯುತ್‌ಯಂತ್ರದಿಂದ ಕಂಪ್ಯೂಟರ್ ಪ್ರಿಂಟರ್‌ವರೆಗೆ ಹೀಗೆ ಹೊಸ ಮೂನೆಗಳನ್ನು ಕಂಡಿದ್ದೇವೆ. ಹೊಸ ಸಂಶೋಧನೆಗಳಿಗೆ ಹೆಸರಾದ ಜಪಾನ್ ದೇಶದ ಸಿಟಿಜನ್ ವಾಚ್ ಕಂಪನಿಯು ಅತ್ಯಂತ ಸಣ್ಣಮುದ್ರಣ ಯಂತ್ರವನ್ನು ಕಂಡು...

ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು ಜೀವನ ಸಾವ ಜೊತೆಗೆ ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು ತುಸು ಗಂಭೀರವಾಗಿಯೇ ! ಜೀವನ, ನಾನು ಮೊದಲು ! ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ ಭಿನ್ನ! ಭಿನ್ನ! ರಂಗು! ರಂಗು! ಬೆಳಕು; ಸಂತಸ. ಕರುಣಿಸುವೆನು...

ಚೆಲುವಿನ ನಾಡು ಕರುನಾಡು

ಚೆಲುವಿನ ನಾಡು ಕರುನಾಡು-ಹೊಯ್ ಅದರೊಳಗೊಂದು ಒಳನಾಡು ಅದನು ಕರೆವರು ತುಳುನಾಡು-ಅದ ಕಣ್ಣನು ತುಂಬಿಸಿ ಪದ ಹಾಡು /ಪ// ಪಶ್ಚಿಮ ಸಾಗರ ತೀರದಲಿ-ತುಸು ಪಕ್ಕದ ಬೆಟ್ಟದ ಸಾಲಿನಲಿ ಹಸಿರನು ಹಾಸಿದ ತಾಣದಲಿ-ಗಿಳಿ ಕಾಜಾಣಗಳು ಹಾಡುವಲಿ ನಿಂತ...
ಹೃದಯ ವೀಣೆ ಮಿಡಿಯೆ….

ಹೃದಯ ವೀಣೆ ಮಿಡಿಯೆ….

ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ ಮಾಡಿಕೊಂಡು ಹೊಡೆಯಲು ಹೋಗುತ್ತಿದ್ದಳು. ಅವನು ಅಲ್ಲಿಂದ...

ಮಾಗು

ಅಯ್ಯೋ.... ಮುಟ್ಟುವ ತನಕ ಗೊತ್ತೇ ಆಗಲಿಲ್ಲ. ನನ್ನಂತೆಯೇ ಅವನೂ ಮನುಷ್ಯನೆಂದು! ಅಪ್ಪಿಕೊಂಡ ಮೇಲೆ ಅರಿವಾಯಿತು ನಾನೂ ಅವನೂ ಒಂದೇ ಎಂದು! ಕೇಡಿಗೆ ವಶವಾಗಿ ಹಲ್ಲುಗಳ ಮಸೆದಿದ್ದೆವು ಹುಡಿಯಾಗುವ ತನಕ ಕಲ್ಲುಗಳನೆತ್ತೆತ್ತಿ ಒಗೆದಿದ್ದೆವು ಪುಡಿಯಾಗುವ ತನಕ...