ಮುಕ್ತ

ಉಗಿಯುತ್ತಿದೆ ಊರು ಓಡಿ ಮೋರಿಯಲ್ಲಿ ಮಲಗು ಅರಸುತ್ತಿದೆ ಕಲ್ಲು ದೊಣ್ಣೆ ಬಿಲಗಳಲ್ಲಿ ಅಡಗು ನಿಂತ ನೆಲವೆ ನುಂಗುತ್ತಿದೆ ಬೆಂತರ ಬೆನ್ನಟ್ಟುತ್ತಿದೆ ನಿರ್ಜನ ರಾತ್ರಿಗಳಲ್ಲಿ ಒಂಟಿ ಕೂತು ಕೊರಗು. ಮುಕ್ತ ಇವನು ಮಾನದಿಂದ ಸರಿತಪ್ಪಿನ ಜ್ಞಾನದಿಂದ...

ಸೂರ್‍ಯನವಯವವಲ್ಲವೇ? ಹಸುರೆಲ್ಲ

ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ - ವಿಜ್ಞಾನೇಶ್ವರಾ *****

ನಿರಂತರ

ನಿರಂತರವಾದ ಅಂತರದಿಂದ ನೆಲಮುಗಿಲುಗಳ ಮಿಲನವಾಗುವುದಿಲ್ಲ ಆಕಾಶವು ದೂರ ದೂರಕೆ ಸರಿದು ಅಂತರದ ವ್ಯಾಸವನ್ನು ಹೆಚ್ಚಿಸುತ್ತ ನನ್ನ ನಿನ್ನನೂ ಹತ್ತಿರ ಬರಲು ಬಿಡುವುದಿಲ್ಲ ಎಷ್ಟು ಕಾಲದಿಂದ ಒಳ ಮಾತುಗಳು ತುಟಿವರೆಗೆ ಬಂದು ನಿಂತು ಬಿಟ್ಟಿವೆ. ಒಳಗಿನ...
“ಶಿವಾನುಭವ” ಅಂದರೇನು?

“ಶಿವಾನುಭವ” ಅಂದರೇನು?

ಶಿವಾನುಭವವೆಂದರೆ ಅದೊಂದು ಪತ್ರಿಕೆಯೆಂದು ಬಹು ಜನರಿಗೆ ಗೊತ್ತು. ಆದರೆ ಶಿವನೂ ಅವನ ಅನುಭವವೂ ಕಲ್ಪನಾ ಸೃಷ್ಟಿಯೊಳಗಿನ ಮಾತೇ ಎಂದು ಕಲಿತವರು ಕೈಯೆತ್ತಿ ಹೇಳುವರು. ಶಿವಾನುಭವವು ಒಂದು ಸಿದ್ಧಿಯಾಗಿದ್ದು ಅದನ್ನು ಸಾಧಿಸಿದರೆ ಅದ್ಭುತ ಶಕ್ತಿಗಳು ಲಭಿಸುವವೆಂದೂ...

ಏನು ಬೇಡಲಿ ಹರಿಯೆ!

ಮಾತೆ ಉದರದಿ ಉದಿಸಿ ಬಂದೆ ಭಾವಿ ಲೋಕದ ಕನ್ಸು ಕಂಡೆ ನಶ್ವರದ ಬಾಳು ಕರಗಿತು ತಂದೆ ಏನು ಬೇಡಲಿ ಹರಿಯೆ ನಿನ್ನ ಮುಂದೆ ತಾಯಿ ತಂದೆ ಬಂಧು ಜೊತೆಯಾದರು ತಿಳಿಯುವನಂತಾಗಲೇ ಕರಗಿದರು ಬದಕನು ಹಂಚಿಕೊಳ್ಳವರು...

ದೇವಾ ನಿನ್ನ ನಾಮಾಮೃತವ

ದೇವಾ ನಿನ್ನ ನಾಮಾಮೃತವ ಸದಾ ಸವಿಯುತಲಿದ್ದರೆ ಹಸಿವು ಎನಿಸುವುದಿಲ್ಲಾ | ಸಮಯ ಸವೆಯುವುದೇ ತಿಳಿಯುವುದಿಲ್ಲಾ|| ಚಿತ್ತದೊಳು ನಿನ್ನನ್ನಿರಿಸಿ ಮನದಿ ನಿನ್ನ ಸ್ಮರಿಸಿ ನಿತ್ಯ ಕೆಲಸ ಪ್ರಾರಂಭಿಸೆ ಯಾವ ವಿಘ್ನಗಳಿಲ್ಲ| ತಿನ್ನುವ ಅನ್ನವನು ನೀನಿತ್ತ ಪ್ರಸಾದವೆಂದು...

ಮರದ ಆಶ್ವಾಸನೆ

ಅವಳಿಗೆ ಬಾಳಿನಲ್ಲಿ ಬೇಸರ ತಡೆಯಲಾಗಲಿಲ್ಲ. ತನ್ನ ಪ್ರಿಯಕರನ ತೋಳಲ್ಲಿ ಬೇರೆಯ ಹುಡುಗಿಯನ್ನು ಕಂಡಾಗ ಅವಳ ಹೃದಯ ನಿಂತಂತಾಯಿತು. ಬಾಳಲ್ಲಿ ಕತ್ತಲೆ ಕವಿದು ತೋಟದ ಮರಕ್ಕೆ ನೇಣು ಹಾಕಿಕೊಳ್ಳಲು ಹೊರಟಾಗ ಮರ ತನ್ನ ಭಾಷೆಯಲ್ಲಿ ನೂರುಬಾರಿ...

ಪಂಚಭೂತ

ಈ ಭೂಮಿ ನಮ್ಮದು ಆಕಾಶ ನಮ್ಮದು ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು || ನಮ್ಮ ಭೂಮಿ ಗರ್ಭದಲ್ಲಿ ಭ್ರೂಣಗಳ ಕೊಂದರು ಆಕಾಶದ ಅನಂತವನ್ನು ಆಪೋಶನೆಗೊಂಡರು ಬೀಸೊ ಗಾಳಿ ಎದುರು ನಿಂತು ಗಾಳ...

ಕಿಡ್ನಿ ಕತೆ

ದೇವರು ದೊಡ್ಡವನು. ಮನುಷ್ಯನಿಗೆ ಅನುಕೂಲವಾಗಲೆಂದೇ ಎರಡು ಕಿಡ್ನಿಗಳನ್ನು ನೀಡಿದ್ದಾನೆ! ಚೀನಾದ ಬೀಜಿಂಗ್‌ನ ಜಿನ್‌ಹುವಾ ನಗರದ ದೊನ್‌ಗ್ಯಾಂಗ್ ಪೀಪಲ್ಸ್ ಆಸ್ಪತ್ರೆಯಲ್ಲಿ ದಿನಾಂಕ ೨೮.೦೭.೨೦೧೫ರಂದು ಮಂಗಳವಾರ ದಿನದಂದು ಸತತವಾಗಿ ಎರಡು ತಾಸುಗಳವರೆಗೆ ನಡೆದ ತುರ್ತು ಶಸ್ತ್ರಚಿಕಿತ್ಸೆಯಲ್ಲಿ ಹೇ...
cheap jordans|wholesale air max|wholesale jordans|wholesale jewelry|wholesale jerseys