ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****
ಕನ್ನಡ ನಲ್ಬರಹ ತಾಣ
ಹಸಿರು ಎಲೆಯಲಿ
ಉಸಿರ ಕಲೆಗಳು
ಪ್ರಕೃತಿ ಚುಂಬಿದ ನರ್ತನ ||
ಚುಮು ಚುಮು
ಹನಿಯಲಿ ಸುಮಗಳು
ಅರಳಿ ನಲಿವ ಸ್ಪಂಧನ ||
ಮನದ ಭಾವನೆ
ಕದವ ತೆರೆಯೆ
ದುಂಬಿ ಒಲಿದ ಚಂದನ ||
ಸರಸ ವಿರಸ
ಹರುಷದಲಿ ಅನಂತ
ದಿವ್ಯರೂಪ ಸಮಾಗಮ ||
ಕಲೆಯ ಸಿರಿಯ
ಧರೆಯಲಿ ಹಸಿರ
ಉಸಿರು ನಿತ್ಯಪಾವನ ||
*****