ಹೆಂಡತಿ ಗಂಡನನ್ನು ಉದ್ದೇಶಿಸಿ: “ನೋಡಿ ಪಕ್ಕದ ಮನೆ ಅಂಬುಜಮ್ಮ ಹೇಗೆ ಕಾರಿನಲ್ಲಿ ಗಂಡನ ಜೊತೆಯಲ್ಲಿ ಹೋಗುತ್ತಿದ್ದಾಳೆ ನಿಮಗೆ ಏನೂ ಅನ್ನಿಸುವುದಿಲ್ಲವೆ?” ಗಂಡ : “ಅನ್ನಿಸದೇ ಏನು ನನ್ನನ್ನು ನಿನ್ನ ಕಾರಿನಲ್ಲಿ ಕುಳ್ಳರಿಸಿಕ...
ಎಡೆಬಿಡದೆ ಸುರಿಯುವ ಮೂಗು, ನುಗ್ಗಿ ಬರುವ ಸೀನು, ಹತ್ತಿಕ್ಕಲಾಗದ ಕೆಮ್ಮು, ಭಾರವೆನಿಸುವ ತಲೆ, ಉರಿಯುವ ಕಣ್ಣುಗಳು ಇವೆಲ್ಲ ಸೇರಿಕೊಂಡರೆ…. ಅದುವೇ ಶೀತ. ನಾವೆಲ್ಲರೂ ಹಲವು ಬಾರಿ ಶೀತಬಾಧೆ ಅನುಭವಿಸಿ, ಶೀತಕ್ಕೆ ಮದ್ಧಿಲ್ಲ ಎಂಬ ಪಾಠ ಕಲಿತ...
ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ ||ಪ|| ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ ||೧|| ಬೆಳಕನೆಲ್ಲ ಬಚ್ಚಿಟ್ಟುಕೊಂಡ...
ಸೌದಿ ಅರೇಬಿಯಾದ ಪ್ರಮುಖ ಅಕರ್ಷಣೆಗಳಲ್ಲೊಂದಾದ ನೈಸರ್ಗಿಕ ಚೆಲುವ ನ್ನೊಳಗೊಂಡ ಕೆಂಪು ಸಮುದ್ರದ ಹವಳದ ದಿಣ್ಣೆಗಳು ಮರೆಯದೇ ಮತ್ತೆ ಮತ್ತೆ ನೋಡಬೇಕೆನಿಸುವಂಥದು. ಅದೂ ಜೆಡ್ಡಾದಲ್ಲಿದ್ದಕೊಂಡು ಇಂತಹ ಸುಂದರತೆ ಅನುಭವಸದೇ ಹೋದರಂತೊ ಅವರಷ್ಟು ಅರಸಿಕರು ...
ನಡುರಾತ್ರಿಯ ಹನ್ನೊಂದೂವರೆ. ಮುಂಬಯಿಯ ಸಹಾರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಗಲೇನು ರಾತ್ರಿಯೇನು ಎಲ್ಲವೂ ಒಂದೇ. ಇನ್ನು ನಲುವತ್ತು ನಿಮಿಷಗಳಲ್ಲಿ ನಾನು, ಗುರು, ಅನಿತಾ, ಎಲೈನ್ ಮತ್ತು ಹೆಬ್ಬಾರ್ ಏರ್ ಫ್ರಾನ್ಸ್ ವಿಮಾನದ ಗರ್ಭದಲ...
– ಸೂರ್ಯ ಸೃಷ್ಟಿಯಾಗುವುದಕ್ಕೂ ಮುಂಚೆ ಜಲಜನಕ, ಹಿಲಿಯಂ, ಮೋಡಗಳು, ಮತ್ತು ಧೂಳುಗಳಿದ್ವವು. ಗುರುತ್ವಾಕರ್ಷಣೆಯೆ ಫಲವಾಗಿ ಇವೆಲ್ಲ ಕುಗ್ಗಿಉಂಡೆಯಾಯಿತು. ಈ ಕ್ರಿಯೆ ನಡೆಡು ಕೇವಲ 5 ಸಾವಿರ ಬಿಲಿಯನ್ ವರ್ಷಗಳಾದವು !! ವಾಸ್ತವವಾಗಿ ಸೂರ್ಯನಲ್ಲ...
ಗಿರಿಧರ ಪ್ರಿಯತಮನ – ಶ್ರೀ ಪಾದಕೆ ಸಲ್ಲುವನೇ ಅವನೊಲವನು ಗೆಲ್ಲುವೆನೇ! ಚೆಲುವಿನ ಚಂದ್ರಮ ಇನಿಯ-ನಾ ಬೆರೆವೆನೆ ಆವನೊಳು ರಾತ್ರಿ; ನನ್ನನೆ ಮೀರಿ ಕ್ಟಷನ ಸೇರಿ ಮರೆವೆನೆ ಗಿರಿವನ ಧಾತ್ರಿ. ಕ್ಟಷ್ಣನು ಕೊಟ್ಟುದ ತಿನುವೆ-ಸ್ವಾಮಿ ಇತ್ತುದ ನಲಿಯ...
ಅಮೇರಿಕಾದಲ್ಲಿದ್ದ ಮಗಳು ಅಪ್ಪನಿಗೆ ಫೋನ್ ಮಾಡಿದಳು ಅಪ್ಪಾ ನಾನು ನಿನಗೆ ಒಂದು ವಿಷಯ ಹೇಳದೆ ಮುಚ್ಚಿಟ್ಟು ತಪ್ಪು ಮಾಡಿದ್ದೇನೆ ನನ್ನನ್ನು ನೀನು ಕ್ಷಮಿಸಲೇ ಬೇಕು ಎಂದು ಕೇಳಿಕೊಂಡಳು. ಅಪ್ಪಾ ಚಿಂತೆಯಿಲ್ಲ ಮಗಳೆ ಅದೇನು ತಪ್ಪು ಮಾಡಿದೆ ಹೇಳು ನಾನೇನ...
ಮಳೆ ಶುರುವಾಯಿತೆಂದರೆ ಶೀತ, ನೆಗಡಿ ಮತ್ತು ಜ್ವರದ ಬಾಧೆ ಜ್ನರಜೋರಾದಾಗ ಡಾಕ್ಟರ ಬಳಿ ಧಾವಿಸುತ್ತೇವೆ. “ತಡೆಯಲಾಗುತ್ತಿಲ್ಲ ಡಾಕ್ಟರೇ, ಏನಾದರೂ ಮಾಡಿ ಜ್ವರ ಇಳಿಸಿ” ಅನ್ನುತ್ತೇವೆ. ಆಗ ಡಾಕ್ಟರ್ ಕೆಲವು ಮಾತ್ರೆಗಳನ್ನು ಕೊಟ್ಟು ಬೇಗ...
ತಾಯಂದಿರೇ ಹುಟ್ಟುತ್ತಲೇ ಯಾರೂ ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ ಪಡೆದುಕೊಂಡೇ ಬರುವುದಿಲ್ಲ ಹುಟ್ಟುತ್ತಲೇ ವೇದಾದಿಗಳು ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ ಹುಟ್ಟಿ ಬಂದ ಕುಲ ಕುಂದು ದೋಷ ವೃತ್ತಿಗಳೆಲ್ಲ ಶಿಲಾ ಶಾಸನವೇನಲ್ಲ ಇದನ್ನು ಬರೆದಿಟ್ಟುಕೊ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...





