
ಮೋರುಮದಲಾವಾ ಖೇಲ ಖೇಲ ಆರಾಮದ ಐಸುರ ಖೇಲ ಖೇಲ || ಪ || ಸಮರಾಂಗ ಸರಸ ರಣಕಾಲ ಕಾಲ ಸುಮರನ ಸ್ಯೆನ್ಯದೊಳು ಕೋಲಾಹಲ || ೧ || ರಣದೊಳಗೆ ಬಾಣ ಬಲು ಮೇಲ ಮೇಲ ಹೆಣ ಎದ್ದು ಕುಣಿಯುವ ಬಾಳ ಬಾಳ || ೨ || ಆರ್ಭಟದ ಕರ್ಬಲ ವಾಲ ವಾಲ ನಿರ್ಜಲವು ಬತ್ತಿ ಜಲ ಸಾಲ...
ಖೇಲ ಅಲಾವಾ ಬೋಲ ಮೊಹಮ್ಮದ ಯಾ ಅಲಿ ದಿಲ್‍ಮಿಲ್ ಕರ್ಬಲ್‍ಕೋ ಚಲ್ ಚಾರಯಾರ ಧೀರ ಅಲಿ ಪೀರ ಪೈಗಂಬರ || ಪ || ಕಾತೂನರೋತೆ ದೂಂಢತೆ ಪಿರತೆ ಜಂಗಲ್‍ಮೆ ಗಮ್ಮಕರತೆ ಹಾಯ್ ಹಾಯ್ ಕಾಂಗೈಹಸನ್‍ಹುಸೇನ ನೈದಿಸ್ತೆ || ೧ || ಯಜೀದ ಬಾಜೆ ಕಾಗಜ ಬೇಜೆ ಆವಾಜಕರ ಸಾ...
ಯಾತಕೋ ಪಾತಕಿಯೇ ಐಸುರ || ಪ || ಕಾತುನರಲಿಸುತ ಪ್ರೀತಿ ಇಲ್ಲದ ಮಾತು ಕರ್ಬಲದೊಳಗಿದು ಕಾಳಗವಾಯಿತು || ೧ || ಧಾಮಶಪುರಪ್ಯಾಟಿ ಒಂದುದಿವಸಾಯ್ತೋ ಲೂಟಿ ತಳಮಳಗೊಂಡಿತು ಭೂಮಿಯು ನಡುಗಿತು || ೨ || ಆಕಾಶ ತಾರಿ ಉದುರಿತು ಹಾರಿ ಬಿಲ್ಲು ಬಾಣ ನೌಬತ್ತು ನ...
ಆಲಜಾ ತಾ ತಾ ತರಗಿಡಿತೋ ಕಾಸೀಮ ಮೌಲಾ || ಪ || ಪೀರ ಪೈಗಂಬರ ನಾಮದ ಸ್ಮರಣೆಯ ಚಾರಯಾರ ಪರ ಧೀರಕುಮಾರಆಲಿ || ೦ || ಧಾಮಶಪುರವರ ಆ ಮಹಾಭಟರೊಳು ಪ್ರೇಮದಿ ದಾಟಿದ ಕಠಿಣ ಕಲಹ ಅಲಿಜಾ || ೨ || ಧಾತ್ರಿಗಧಿಕ ಶಿಶುನಾಳಧೀಶನಲ್ಲೇ ಸ್ತೋತ್ರಮಾಡಿ ಕೈಮುಗಿದು...
ಮಹರಾಜ ರಾಜ ಸಮರ ಸಲ್ಲದೋ ಶಾಹಿನ್‍ಶಾ || ಪ || ಫೌಜ ಯಜೀದನ ವಾಜಗಜಬವ್ರತ ಮೌಜಿಲೆ ಬರುವದು ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೦ || ಕರ್ಬಲದಾರಿ ಕಠಿಣಕುಮಾರಿ ಮಾಬ೯ಲ ಮಹಿಪತಿ ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೨ || ಆಮರನ ಮೊದಲಾದ ಸು...
ಯಾ ಇಮಾಮ ಕಾಸೀಮ ಧೂಲಾ ಹುಡುಕುತ ಹೊಂಟ ಯಜೀದ ಸುಮರ ಕಡಿದಾಟಾತು ಧರಣಿಯ ಮ್ಯಾಲ ಹಿಡಿದಾರು ದಾರಿ ದೂರ ಕರ್ಬಲ || ೧ || ಆವಾಗ ಬೀಬಿಫಾತಿಮನವರಾ ದುಃಖವಮಾಡಿ ಅಳುತಾರಲ್ಲಾ ವಕ್ಕರಸಿತು ಅವರ ದೈವದ ಫಲ ಈ ಮಾತು ಯಾರಿಗೆ ತಿಳಿದಿಲ್ಲ || ೨ || ವಂಟಿಮ್ಯಾಲ ...
ಸಣ್ಣಬಾಲಕನಿವನೋ ಕಾಸೀಮನೋ ಸಣ್ಣಬಾಲಕನಿವನೋ || ಪ || ಮೌನದಲಿ ಮಹಾಮಂತ್ರ ಜಪಿಸಿ ಜ್ಞಾನ ಪೈಗಂಬರರು ಇವರು ತಾನೇ ಆರುದಿನ ಶಾರದಿ ಧೀನ ಧೀನೆಂದೆನುತ ಕುಣಿಯುವ || ೦ || ಧಾಮಶಪುರದ ಕ್ವಾಟಿ ಬಾಗಿಲು ಮುರಿದು ಪ್ಯಾಟಿ ಲೂಟಿಮಾಡಿ ಈ ಕ್ಷಣ ದಾಟಿ ಬರುವ ಸಮ...
ಏನಾತೋ ರಣಘಾತ ಕಾತೂನ ಸುತರ ಭೂನಾಥ ಅಲಿಜಾತ ಕಾಳಗ ಚಾತುರ || ಪ || ಭೂತಳ ಅತಳ ಪಾತಾಳದೊಳು ಕಲಿ- ಖ್ಯಾತ ಕಾಳಗ ಚಾತುರ || ಅ. ಪ. || ಭೂಮಿಪಾಲ ಮಹಮ್ಮದ ಮಹಿಮರ ನೇಮಿಸಿ ನಡದಾರೋ ಧಾಮಶಪುರವರ ಸೋಮಿಲ್ ಸತತ ರಾಮಿಲ್ ಲೋಕದಿ ರಾಮತತ್ವ ಮದೀನಶಾರಪತಿ ಕಾಮಸ...
ಜೋಗಿ ಜಂಗಕ್ಕ ಸಬಸಾಜ ಕರ ಇಬನೆ ಹೈದರ ಜಂಗಪರಜೀಶಹೊತ್ತ ಜಾನೇ ಲಗಾ || ಪ || ಭಜತಾ ವೈ ಕರ್ಬಲಮೆ ಡಂಕಾತಬಲ್ ಛಾತಿ ಭುಗಲ್ ಧರಿಯಾ ಉಬಲ್ || ೦ || ವೈರಿ ಯಜೀದವನೇ ಕಾಟೆಗಲ್ಲಾ ಲಹವುನ್‍ಹಲಾ ಬಹುತಚಲಾ || ೨ || ಹಸೇನಿ ಹುಸೇನಿ ಅವ್ರ ಕರ್ಬಲ್ ಚಲೆ ಉನಕೀ...
ಸ್ವಾಮಿ ಹೊರಟಾರು ಶರಣಾ ಅವರಿಗೆ ಮೂಲಾತೋ ಕರ್ಬಲದ ರಣಾ || ಪ || ನೂರಾರು ಬಂಡಿಯಮೇಲ ಬಾಣಾ ಹೌಹಾರಿ ಕುಂತಾನೋ ಹುಸೇನಾ || ೧ || ನೂರಾರು ಜನ ಕುದುರಿಯನೇರಿ ನಿಂತಾರಣ್ಣಾ ಯಜೀದನ ಹಾದಿಗೆ ಹಚ್ಚಿತೋ ನಿಶಾನಾ || ೨ || ತಾಯಿಕರುಳು ಎಂಬುದು ಬಲು ಹೆಚ್ಚು...














