ಹರೆಯದಲ್ಲಿ ವಸಂತಾಗಮನದ ಲಕ್ಷಣಗಳು ಮತ್ತು ಸಮಸ್ಯೆಗಳು
ಅಧ್ಯಾಯ - ೫ ಹದಿಹರೆಯವನ್ನು ಬಾಳಿನ ವಸಂತ ಎನ್ನುತ್ತಾರೆ. ದೇಹದಲ್ಲಿ ಕಣ್ತುಂಬುವ ಬದಲಾವಣೆಗಳಾಗುತ್ತವೆ. ಹುಡುಗನಿಗೆ ಚಿಗುರು ಮೀಸೆ/ಗಡ್ಡ, ವಿಸ್ತಾರಗೊಂಡ ಎದೆ, ಹುರಿಗೊಳ್ಳುವ ಸ್ನಾಯುಗಳು, ಗಂಭೀರವಾದ ಧ್ವನಿ, ಜನನಾಂಗಗಳು - ವೃಷಣ, ಶಿಶ್ನ ದೊಡ್ಡದಾಗುತ್ತವೆ, ವೀರೋತ್ಪತ್ತಿಯಾಗಿ,...
Read More