ಹೇಗೋ ನನಗೆ ತಿಳಿದಹಾಗೆ

ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು...

ಕನಸು

ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ...

ಬೆಂಕಿ

ಒಡಲಿನಾಗೆ ಸಿಡಿಲು ಕುಂತು ಕೂಗು ಹಾಕಿತು. ನೆತ್ತರಾಗೆ ತತ್ತಿಯಿಟ್ಟು ತೇಲಿಬಿಟ್ಟಿತು. ಕೆಂಡದುಂಡೆಯಂಥ ತತ್ತಿ ಕನಸು ಕಟ್ಟಿತು- ಅದು ಬಿರುಕು ಬಿಟ್ಟಿತು, ನೆತ್ತರಲ್ಲಿ ತತ್ತಿಯೊಡೆದು ಬಂದುಬಿಟ್ಟವು- ಮರಿಗಳು ಬಂದುಬಿಟ್ಟವು. ಮೌನದಾಗೆ ಮೈಯ ತಿಂದು ಮಾತಾಡಿದವು- ಮರಿಗಳು...
ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಇವತ್ತಿನ ಸಾಹಿತ್ಯ : ಯಾಕೆ ಪ್ರಖರವಾಗಿಲ್ಲ?

ಒತ್ತಾಸೆ : ದಿನಾಂಕ ೨೩, ೨೪, ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಸಂದರ್ಭಕ್ಕಾಗಿ ಬರೆದ ಲೇಖನ. ಬಂಡಾಯದ ಕ್ರಿಯೆ ಮತ್ತು ಸಾಹಿತ್ಯ ಇವತ್ತಿಗೂ ಜೀವಂತವಾಗಿದೆ. ಆದರೆ ಪ್ರಖರವಾಗಿಲ್ಲ....

ಕನಕದಾಸರು

ಕನ್ನಡನಾಡಿನ ಕಾಗಿನೆಲೆಯಲ್ಲಿ ಬಾಡ ಎನ್ನುವ ಗ್ರಾಮದಲಿ ಕುರುಬರ ವಂಶದ ಬೀರಪ್ಪನ ಸತಿ ಬಚ್ಚಮ್ಮನ ಸಿರಿ ಗರ್ಭದಲಿ ಬಾಲಕ ಜನಿಸಿದ ಭಾಗ್ಯದ ತೆರದಲಿ ತಿಮ್ಮಪ್ಪ ಎಂಬುವ ಹೆಸರಿನಲಿ! ತಿಮ್ಮಪ್ಪ ಬೆಳೆದನು ದೊಡ್ಡವನಾದನು ಸಾಹಸ ಕಾರ್ಯಕೆ ತೊಡಗಿದನು...

ಬೆಚ್ಚಿಸುವುದೇಕೆ

ಬೆಚ್ಚಿಸುವುದೇಕವನ ಬಿಮ್ಮನೆ ಕುಳಿತವನ ಸುಮ್ಮನೆ ಬಾಗಿಲ ತೆರೆದು ಕಿಂಡಿ ಸಾಲದೆ ನೋಡುವೊಡೆ ಗಿಂಡಿ ಸಾಲದೆ ಸಿಂಪಿಸುವೊಡೆ ಕಿರಣ ಸಾಲದೆ ಬೀರುವೊಡೆ ಕಿಟಕಿ ಸಾಲದೆ ಹಾಯುವೊಡೆ ಕಂಬನಿ ಸಾಲದೆ ಹರಿಯುವೊಡೆ ಕಿರುನಗೆ ಸಾಲದೆ ಸುರಿಯುವೊಡೆ ಎಬ್ಬಿಸುವುದೇಕವನ...
ವಾಗ್ದೇವಿ – ೨೨

ವಾಗ್ದೇವಿ – ೨೨

ವೇದವ್ಯಾಸ ಉಪಾಧ್ಯನ ಪ್ರಾಣಸಖನನ್ನು ತನ್ನ ಪಕ್ಷಕ್ಕೆ ತಿರುಗಿಸಿ ಕೊಂಡ ಹಾಗಾಯಿತು. ಬಾಲಮುಕುಂದಾಚಾರ್ಯನನ್ನು ಕೈವಶಮಾಡಿಕೊಳ್ಳದೆ ಜಯಪೊರೆಯುವದು ಪ್ರಯಾಸ ಹೀಗೆ ಯೋಚನೆಯಲ್ಲಿ ಮಗಳೂ ತಾಯಿಯೂ ಒಟ್ಬಿನಲ್ಲಿ ಶಾನೆ ಹೊತ್ತು ಕಳೆದರು. ಚಿಂತೆಯಾಕೆ? ಈ ಕಾರ್ಯ ವನ್ನು ತಾನೇ...

ತಿರುಮಳವ್ವಾ

ಅಯ್ಯೋ! ತಿರುಮಳವ್ವಾ!... ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ್ಲ ಪ್ರಾಯದ...

ಕುಡಿಯಬೇಕು ನೀರು

ಕುಡಿಯಬೇಕು ನೀರು ಏಳು ಕೆರೆಯ ನೀರು ಕುಡಿಯದಿರಲು ನೀರು ಬದುಕಲ್ಲವೆ ಬೋರು? //ಪ// ಕಣ್ಣು ಬಿಟ್ಟ ಮೇಲೆ ಅಲ್ಲಿ ಏಳು ಬಣ್ಣ ಅದಕೆ ಕುರುಡು ಯಾಕೆ? ನೀನೆ ಹೇಳು ಅಣ್ಣ ಉಸಿರು ಆಡುವಾಗ ಏರಿಳಿತ...
cheap jordans|wholesale air max|wholesale jordans|wholesale jewelry|wholesale jerseys