ಕಣ್ಣ ಬೆಳಕೇ ಒಲವಿನ ಉಸಿರೇ ಜೀವದ ಜೀವವೇ ನಿನಗಾಗಿ ಬರೆಯುವೆ ಎಂದೆಂದೂ ಮುಗಿಯದ ಪ್ರೇಮ ಪತ್ರವ ಉಸಿರಿಗೆ ಉಸಿರಾದವಳೇ ಬೆಳಕಿಗೆ ಬೆಳಕಾದವಳೇ ಕಣ್ಣ ಮುಂದಿನ ಬೆಳಕೆ ದಾರಿ ಮುಂದಿನ ಕನಸೇ ನಿನಗಾಗಿ ಬರೆಯುವೆ ಎಂದೆಂದೂ...
ಅದೊಂದು ಸಾವಿನ ಮನೆ. ಜೀವವೊಂದು ಎದುಸಿರು ಬಿಡುತ್ತ ಕೊನೆಯ ಕ್ಷಣದ ಗಣನೆಯಲ್ಲಿದೆ. ಕೊನೆ ಕ್ಷಣದವರೆಗೂ ಬದುಕಿಗಾಗಿ ಆತ್ಮದ ಹೋರಾಟ ನಡೆದಿದೆ ಸಾವಿನ ಕೊನೆಯ ದೃಶ್ಯ ನೋಡಲು ಜನ ಸುತ್ತುವರೆದಿದ್ದಾರೆ. ಅಕ್ಷರಶಃ ಸ್ಥಂಭಿತರಾಗಿದ್ದಾರೆ. ಅಲ್ಲಿ ಹತಾಶೆ...
ತಿಮ್ಮ ಸ್ವಲ್ಪ ಪೆದ್ದ. ನಲವತ್ತಾದರು ಮದುವೆಯಾಗಿರಲಿಲ್ಲ. ಶ್ರೀಮಂತ ಕನ್ಯೆಯೊಬ್ಬಳನ್ನು ನೋಡಲು ಮನೆಯವರೆಲ್ಲಾ ಹೋಗಿದ್ದರು. ತಿಮ್ಮನ ತಾಯಿ ಮೊದಲೇ ಹೇಳಿದ್ರು, ಹೋದಾಗ ಹುಡುಗಿ ಮನೆಯವರೆದರು ದೊಡ್ಡ ದೊಡ್ಡ ಮಾತನಾಡೆಂದು. ಹುಡುಗಿಯ ಊರಿಗೆ ಬಸ್ಸಲ್ಲೇ ಹೋಗಿ ಅಲ್ಲಿಂದ...
ಮಗು ಅಳುತ್ತಲೇ ಇತ್ತು. "ಏನು! ಮಗು! ಏನಾಯಿತು?" ಎಂದರು ನೋಡಿದವರು. ಅವರ ಮಾತನ್ನು ಕೇಳಿಸಿಕೊಳ್ಳದೆ ಆಕಾಶ ಬೀಳುವಂತೆ ಮಗು ಅಳುತ್ತಲೇ ಇತ್ತು. ಮನೆಯ ಗೇಟಿನ ಹತ್ತಿರ ನಿಂತು ಅಳುತ್ತಿದ್ದ ಮಗುವನ್ನು ದಾರಿಯಲ್ಲಿ ಹೋಗುವವರೆಲ್ಲ "ಏನಾಯಿತು...
ಅಲ್ಪ ತೃಪ್ತನಾಗಿರೆ ಹೆಚ್ಚು ಸುಖವು ಜೀವನವು| ಬಾಳು ಸುಗಮ ಸುಂದರ ಬದುಕು ಬಲು ಹಗುರ| ಇಲ್ಲದಿರೆ ಎಲ್ಲದಕೂ ಬೇಸರ ವಿಷಮಸ್ಥಿತಿ, ಬದುಕು ಭೀಕರ|| ಇತಿಮಿತಿಯಲ್ಲಿರುವುದೇ ಬಲು ಸೊಗಸು, ನನಸಾಗುವುದೆಲ್ಲಾ ಕಂಡ ಕನಸು| ಮಿತಿ ಮೀರಿದರೆಲ್ಲಾ...