ಸೂಳೆವ್ವ ನಾನೂ ಹುಚಬೋಳೆ
- ಬಸುರಾದೆನ ತಾಯಿ ಬಸುರಾದೆನ - January 19, 2021
- ನಿನ್ನ ಮಿಲನ ಅದೇ ಕವನ - January 12, 2021
- ಸೂಳೆವ್ವ ನಾನೂ ಹುಚಬೋಳೆ - January 5, 2021
ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ ಹೋಳೀಗಿ ಮ್ಯಾಗ ಹೆರತುಪ್ಪೋ ತಾಳೀಯ ಆ ಗಂಡ ಕಾಳೀಯ ಉದ್ಯಾನೆ ನನಪ್ರೀತಿ ಇವಗಿನ್ನ ಗಪಗಪ್ಪೋ ||೨|| ಉಪ್ಪರಗಿ ಏನ್ಚಂದ ತೂಗ್ಮಂಚ ಭೋಚಂದ ಮುಪ್ಪಾದ್ರೂ […]