ನಿನ್ನೆಗಳೆಲ್ಲಾ ನಾಳೆಗಳಾಗುತ್ತಿದ್ದರೆ ಎಷ್ಟುಚಂದ ಇರುತ್ತಿತ್ತು! ನಿನ್ನೆ ಮಾಡಿದ ತಪ್ಪುಗಳನ್ನು ನಾಳೆ ಸರಿಮಾಡಬಹುದಾಗಿತ್ತು ಓಡುವ ಕಾಲದ ಕಾಲಿಗೆ ತಡೆ ನೀಡುವವರ್ಯಾರು? ಕಾಲದ ಮೇಲೆ ಅಂಕುಶವ ಹೇರಿ ಹೇಳಿದಂತೆ ಕೇಳಿಸುವವರಾರು? ನಾಳೆ ಬೇಡವೆಂದು ನಿನ...
ಭೂಗೋಲದ ಮೇಲೆ ಅವ ಎದ್ದು ನಿಂತು ಆಚೀಚೆ ವಾಲುತ್ತಾನೆ ಕೆಲವು ಆಧುನಿಕ ಆಟಿಕೆಗಳಂತೆ ಕುಸಿದು ಬಿದ್ದರು ಮತ್ತೆ ಎದ್ದು ನಿಲ್ಲುತ್ತಾನೆ ಭೂಮಿ ಸುಮ್ಮನಿದೆ ನೀನೆಲ್ಲಿ ಹೊದರು ಹೋಗುವಿ ಎಷ್ಟು ದೂರ ಎಂಬಂತೆ ಅವ ಮೆಟ್ಟಲೇರುತ್ತಾನೆ ಮೆಟ್ಟಲಿಳಿಯುತ್ತಾನೆ ಎ...
ಇದು ಇನಿತೆ ಎಂಬಂತೆ ಕೊರೆಯಿಲ್ಲವೆಂಬಂತೆ ಕಾಣುವನಿತೇ ಪೂರ್ಣವೆಂಬ ತೆರದಿ ನೆಲದುಬ್ಬಿನೀ ಮಲೆಯ ತಲೆಯ ಗುಡಿ ಮೊನೆಯಿಂದ- ನೆಲವ ಕವಿವೀ ಬಾನ ನೀಲಿಮೆಯ ತಲದಿ ಸೃಷ್ಟಿಯೆಲ್ಲವ ತುಂಬಿ ಹಸರಿಸುವ ನಿಸ್ಸೀಮ ಸದ್ಭಾವಕೇಂದ್ರದೊಳು ವಿಶ್ರಾಂತನಂತೆ ಎಲ್ಲ ಬೆಲೆಗ...
ಜಪಾನಿನ ಟೊಕಿಯೋ ಕೃಷಿ ವಿ.ವಿ.ಯ ಜೀವಶಾಸ್ತ್ರಜ್ಞ ಟೊಮೊಹಿರೋಕೊನೊ, ಎಂಬ ವಿಜ್ಞಾನಿ ವಿರ್ಯಾಣುವನ್ನು ದೂರವಿಟ್ಟು ಕೇವಲ ಎರಡು ಅಂಡಾಣುಗಳ ಸಹಾಯದಿಂದ ಇಲಿ, ಮರಿಯೊಂದು ಜನ್ಮತಳೆಯುವಂತೆ ಮಾಡಿದ ಸಾಹಸಿ ವಿಜ್ಞಾನಿ. ಈ ಮರಿ ಇಲಿಯ ಹೆಸರು ಕಾಗುಯಾ ಜೀವಶಾಸ...
ಗುಡ್ಡದ ಬಯಲಲಿ ಹಾರುತಬಂದಿತು ದಾರಿಯು ತಪ್ಪಿದ ಮೋಟಾರು ನೋಡುತ ಗುರು ಗುರು ಹುಲಿ ದನ ಕರು ಮೊಲ ತಮ್ಮೊಳೆಗೇ ಯೋ- ಚಿಸಿದವು ಎಲ ಎಲ! ಬಾಲವೆ ಇಲ್ಲದ ಇದು ಯಾರು? *****...
ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ ಕನ್ನಡ ವಿರೋಧಿ ಸಮರಕ್ಕೆ ಕನ್ನಡಾಂಬೆಯ ಕ್ಷೇಮವ ಕಾಯುತ ಕನ್ನಡರಥ ಮುನ್ನಡೆಸೋಕೆ ಅನ್ನವನುಂಡು ವಿಷವನು ಉಗುಳುವ ನಿರಭಿಮಾನಿಗಳ ಧಿಕ್ಕರಿಸಿ ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ ಅಭಿಮಾನಿಗಳ ಪುರಸ್ಕರಿಸಿ ನಡೆಯಲಿ ಕನ್ನಡ ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತ...
ಮಾವಿನ ಹಣ್ಣು ಹಳದಿ ಬಣ್ಣ ಇದನು ತಿನ್ನಲು ಬಲು ರುಚಿಯಣ್ಣ ಹಣ್ಣುಗಳ ರಾಜ ಮಾವಿನ ಹಣ್ಣು ಎಲ್ಲರು ತಿನ್ನಲು ಆರೋಗ್ಯವಣ್ಣ *****...
ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಕಪ್ಪು ಕತ್ತಲೆ ಮಿಂಚು ತೊಟ್ಟಿಲಲ್ಲೊಬ್ಬ ಪುಟ್ಟ ಮನುಷ್ಯ ‘ಹೆಂಗಸರ ಚಪ್ಪಲಿ’ ಎಂಬ ಹೂವಿಗಿಂತಲು ದಪ್ಪ ತನ್ನ ಕಾಲ ಹೆಬ್ಬೆಟ್ಟನ್ನು ಚೀಪುತ್ತಿದ್ದ ಸುಖಗಳಿಗೆ ಅನಂತತ್ವವನ್ನು ಟಿಕ್ ಟಿಕಿಸುತ್...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...







