ಮಾವಿನ ಹಣ್ಣು
ಹಳದಿ ಬಣ್ಣ
ಇದನು ತಿನ್ನಲು
ಬಲು ರುಚಿಯಣ್ಣ
ಹಣ್ಣುಗಳ ರಾಜ
ಮಾವಿನ ಹಣ್ಣು
ಎಲ್ಲರು ತಿನ್ನಲು
ಆರೋಗ್ಯವಣ್ಣ
*****

ಕನ್ನಡ ನಲ್ಬರಹ ತಾಣ
ಮಾವಿನ ಹಣ್ಣು
ಹಳದಿ ಬಣ್ಣ
ಇದನು ತಿನ್ನಲು
ಬಲು ರುಚಿಯಣ್ಣ
ಹಣ್ಣುಗಳ ರಾಜ
ಮಾವಿನ ಹಣ್ಣು
ಎಲ್ಲರು ತಿನ್ನಲು
ಆರೋಗ್ಯವಣ್ಣ
*****
ಕೀಲಿಕರಣ: ಕಿಶೋರ್ ಚಂದ್ರ