
ಅಮವಾಸ್ಯೆಯ ಕಾಳರಾತ್ರಿಯಲ್ಲಿ ಗುಲ್ಲೊ ಗುಲ್ಲು ಎಲ್ಲಿ, ಎಲ್ಲಿ, ನಮ್ಮ ಚಂದಿರನೆಲ್ಲಿ, ಯಾರೋ ದುರಾತ್ಮರು ಅವನನ್ನು ಕಿಡ್ನ್ಯಾಪ್ ಮಾಡಿ ಹೊತ್ತುಕೊಂಡು ಹೋದವರು ಮಾರನೇ ದಿನ ಸಂಜೆ ಅವನನ್ನು ಎಸೆದು ಹೋಗಿದ್ದು ಎಲ್ಲೋ ಆಕಾಶದಂಚಿನಲ್ಲಿ, ಪಾಪ ಗೆರೆಯಂತಾ...
ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್ ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ ರಥವೂ ಇಲ್ಲ ಕುದುರೆಯೂ ಇಲ್ಲ ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ. ನಮ್ಮ ಚಂದಿರ ಅತ್ಯಂತ ಸರಳ ಸುಂದರ. ...
ಒಬ್ಬ ಬಾಲುರಾಯರು ಬಹಳಷ್ಟು ಬರೆದಿರೋದು ಸೂರ್ಯನ್ಮೇಲೆ ಸರಿ, ಆದರೆ ಬಹಳಷ್ಟು ಜನ ಬರಹಗಾರರು ಬರೇದಿರೋದೇನಿದ್ರೂ ನನ್ಮೇಲೆ ಬರೀ ಪ್ರೇಮ, ಪ್ರಣಯ, ಚಾಂದು, ಚಂದ್ರಾಂತ ಒದ್ದಾಡಿ ಒದರೋ ಸನಿಮಾದೋರು, ಚಿಲ್ಲರೆ ಕವಿಗಳ ಸಮಾಚಾರಾ ಅಲ್ರಿ ನಾನು ಹೇಳ್ತಿರೋದು...
ಬೆಳಗಿಂದ ಸಂಜೆಯವರೆಗೆ ಸೂರ್ಯ ಸಾಹೇಬ ಕಾಯಿಸಿ ಕಲಾಯಿ ಹಾಕಿಟ್ಟು ಹೋದ ಸಂಜೆಯಿಂದ ಮುಂಜಾವಿನವರೆಗೂ ಚಂದೂ ಬೈಯ್ಯ ಅದಕ್ಕೆ ಬೆಳದಿಂಗಳ ಹಾಲು ಹೋಯ್ದ *****...
ಭೂಮಿ ಕಾಣಿ ಧವಸ ಧಾನ್ಯ ಮನಿಶಾ ಪ್ರಾಣಿ, ಈ ಜಗತ್ತೆಲ್ಲಾ ಸೂರ್ಯನದೇ ಅಂಗಡಿ ಅದರೊಳಗೇ ಈ ಚಂದ್ರ ಒಂದು ಪುಟ್ಟ ಕನ್ನಡಿ. *****...
ನೋಡಿ, ಸೂರ್ಯ ಸೂರ್ಯಾಂತ ನನ್ನ ರೇಗಿಸ್ಬೇಡಿ ಸಿಟ್ಟು ಬಂದ್ರೆ ಅವನಿಗೆ ಗ್ರಹಣ ಹಿಡಿಸ್ತೀನಿ ನಿಮಗೆ ಗ್ರಹಚಾರ ಬಿಡಿಸ್ತೀನಿ. *****...
ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...














