ಗಂಡಂದಿರನ್ನು
ಅರ್ಥಮಾಡಿಕೊಳ್ಳುವುದು
ಭಾರಿ ಕಷ್ಟ;
ಮದುವೆಗೆ ಮುನ್ನ
ಮಾಡಿಕೊಳ್ಳುತ್ತಾರಲ್ಲಾ
ಮಾವನಿಂದ ಭಾರಿ ಅರ್ಥ!
*****

ಕನ್ನಡ ನಲ್ಬರಹ ತಾಣ
ಗಂಡಂದಿರನ್ನು
ಅರ್ಥಮಾಡಿಕೊಳ್ಳುವುದು
ಭಾರಿ ಕಷ್ಟ;
ಮದುವೆಗೆ ಮುನ್ನ
ಮಾಡಿಕೊಳ್ಳುತ್ತಾರಲ್ಲಾ
ಮಾವನಿಂದ ಭಾರಿ ಅರ್ಥ!
*****
ಕೀಲಿಕರಣ: ಕಿಶೋರ್ ಚಂದ್ರ