ಅಂಗಡಿಗೆ ಹೋಗಿ
ಕೊಂಡೆನೊಂದು ಅಪರೂಪದ
ಅಂಗಿ;
ಧರಿಸಲೀಗ ನಾನು
ಎಡಬಿಡಂಗಿ!
*****