ಒಂದು ಪೈಸೆ ಫೀಸು ಇಲ್ಲದ ಪುಕ್ಕಟೆ ಸಲಹೆ ಕೊಡ್ತೀನಿ ಕೇಳಿ ಬಾಸು
ಕೋಪ ಬಂದು ಜಗಳಾಡ್ತಿರೊ ಹೆಂಡ್ತಿ ಹತ್ತಿರ ಮಾತಿಗಿಂತ ಮೌನವೇ ಲೇಸು
ತಲೆಬಿಸಿಯಾದರೆ ಆಸುಪಾಸ್ ನಲ್ಲಿರೋ ಹೋಟೆಲ್ಲಿಗೆ ಹೋಗಿ
ಕುಡಿಯಿರಿ ಒಂದು
ದೊಡ್ಡ ಗ್ಲಾಸು ತಣ್ಣನೆಯ ಐಸು ಹಾಕಿದ ಜ್ಯೂಸು
ಮಾತು ಮಾತು ಬೆಳೆದು ಕೋಪ ನೆತ್ತಿಗೇರಿ ಬಿಡ್ತೊ
ಕಡೆಗೆ ಅದನ್ನು ಸಮಾಧಾನ ಮಾಡೋ ವ್ಯವಹಾರದಲ್ಲೇನಿದ್ರೂ
ನಿಮಗೇ ತುಂಬಾ ಲಾಸು.
*****