‘ಗೃಹಿಣಿ ಗೃಹ ಮುಚ್ಯತೆ’
ಸಂಸ್ಕೃತದಲ್ಲೊಂದು ಉದ್ಘೋಷ;
ಗೃಹಿಣಿ ಇಲ್ಲದೆ
ಗೃಹ ಮುಚ್ಚುತ್ತದೆ
ಎಂಬುದು ಅನುಭವದ ಉದ್ಗಾರ!
*****

ಕನ್ನಡ ನಲ್ಬರಹ ತಾಣ
‘ಗೃಹಿಣಿ ಗೃಹ ಮುಚ್ಯತೆ’
ಸಂಸ್ಕೃತದಲ್ಲೊಂದು ಉದ್ಘೋಷ;
ಗೃಹಿಣಿ ಇಲ್ಲದೆ
ಗೃಹ ಮುಚ್ಚುತ್ತದೆ
ಎಂಬುದು ಅನುಭವದ ಉದ್ಗಾರ!
*****
ಕೀಲಿಕರಣ: ಕಿಶೋರ್ ಚಂದ್ರ