ಪೇಪರ್ ಓದಿದವನೇ ಬೇನಾಮಿಗಳ ನಾಯಕ ನಮ್ಮ ಕೇರಿಯ ಸುಬ್ಬ
ರಸ್ತೆಗಿಳಿದೇ ಬಿಟ್ಟ ಹಿಡಿದು ಕೈಯಲ್ಲೊಂದು ಸುನಾಮಿ ಡಬ್ಬ
ಊರೆಲ್ಲ ದಿನವಿಡೀ ಮೆರವಣಿಗೆ ಹೋದ ಧರಿಸಿ ಬಿಳೀ ಖಾದಿ
ಪೈಜಾಮ ಜುಬ್ಬ
ರಾತ್ರಿ ಅವನ ಪಟಾಲಂ ಜತೆ ಬಾರ್ ಅಂಡ್ ರೆಸ್ಟೋರೆಂಟಿನಲ್ಲಿ
ಬೆಳಗಿನ ಜಾವದವರೆಗೂ ಹಂಗಾಮ, ಹಬ್ಬವೋ ಹಬ್ಬ.
*****