ಹುಟ್ಟು, ಸಾವು
ಮನೆ ಬೀದಿಯ
ಬಾನುಲಿ ವಾರ್ತೆಗಳು
ಬಾಳು – ನಾಟಕ,
ಗೀತ, ಸಂಗೀತ
ಸುಖದುಃಖ ವರ್ಣನಾತೀತ
ಬೆಳವಣಿಗೆ, ಆಟ, ಪಾಠ,
ಮನರಂಜನೆ ಮೆರವಣಿಗೆ
ಪೂರ್ಣತೆ ಪರಿಧಿ ದೈವಾಧೀನ
ಮಾನವಪರಾಧೀನ!
*****
ಹುಟ್ಟು, ಸಾವು
ಮನೆ ಬೀದಿಯ
ಬಾನುಲಿ ವಾರ್ತೆಗಳು
ಬಾಳು – ನಾಟಕ,
ಗೀತ, ಸಂಗೀತ
ಸುಖದುಃಖ ವರ್ಣನಾತೀತ
ಬೆಳವಣಿಗೆ, ಆಟ, ಪಾಠ,
ಮನರಂಜನೆ ಮೆರವಣಿಗೆ
ಪೂರ್ಣತೆ ಪರಿಧಿ ದೈವಾಧೀನ
ಮಾನವಪರಾಧೀನ!
*****