ಗಂಡನಿಗೆ ತೆರಿಗೆ ಭಾರ
ಹೆಂಡತಿಗೆ ಹೆರಿಗೆ ಭಾರ
ಮಕ್ಕಳಿಗೆ ಪುಸ್ತಕ ಭಾರ
ಇದೇ ಸಂಸಾರ!
*****