ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ?
ಅಪ್ಪ ಎಲ್ಲಿಗೆ ಹೋತ್ತಾನೆ?
ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು
ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು.
*****