ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ
ಒಂದಾಗಿರಬೇಕು,
ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ
ಆಲ್ಕೋಹಾಲಿಕ್ಕು,
ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ
ಹುಣ್ಣಿಮೆಗಳ
ಮಧ್ಯೆ ತೊಳಲಾಡೋ ಅಬ್‌ನಾರ್ಮಲ್ ಡಿಪ್ರೆಸ್ಸಿವ್ – ಮೇನಿಯಕ್ಕು.
*****