ಅ ಆ ಎಂದರೆ ಆಕ್ಷಿ
ನೀನು ಬಾರೆ ಪಕ್ಷಿ
ಇ ಈ ಎಂದರೆ ಈಟಿ
ನಿನಗೆ ಯಾರು ಸಾಟಿ
ಉ ಊ ಎಂದರೆ ಊಟ
ಆಡುವ ಬಾರೆ ಆಟ
ಎ ಏ ಎಂದರೆ ಏಣಿ
ಹತ್ತುವ ಬಾರೆ ರಾಣಿ
ಒ ಓ ಎಂದರೆ ಓಟ
ಎಂಥ ಸುಂದರ ನೋಟ
ಅಂ ಆಃ ಎಂದರೆ ಆಹಾ!
ಇಬ್ಬರದು ಸ್ನೇಹದ ಆಟ
*****

ಕನ್ನಡ ನಲ್ಬರಹ ತಾಣ
ಅ ಆ ಎಂದರೆ ಆಕ್ಷಿ
ನೀನು ಬಾರೆ ಪಕ್ಷಿ
ಇ ಈ ಎಂದರೆ ಈಟಿ
ನಿನಗೆ ಯಾರು ಸಾಟಿ
ಉ ಊ ಎಂದರೆ ಊಟ
ಆಡುವ ಬಾರೆ ಆಟ
ಎ ಏ ಎಂದರೆ ಏಣಿ
ಹತ್ತುವ ಬಾರೆ ರಾಣಿ
ಒ ಓ ಎಂದರೆ ಓಟ
ಎಂಥ ಸುಂದರ ನೋಟ
ಅಂ ಆಃ ಎಂದರೆ ಆಹಾ!
ಇಬ್ಬರದು ಸ್ನೇಹದ ಆಟ
*****