ನೂತನ ವಧುವಿಗೆ ತಾಯಿಯ ಆದೇಶ
ಸೇರಿದ ಮನೆಯನ್ನು ನಿರಂತರವಾಗಿ ಬೆಳಗು
ಅತ್ತೆಯ ಬಯಕೆಯೂ ಅದೇ ಆಗಿದ್ದು
ಬೀಳುತ್ತಿದ್ದವು ಹತ್ತಾರು ಪಾತ್ರೆ ಕಡಾಯಿ
*****